Grhalaxmi yojana : ಗೃಹಲಕ್ಷ್ಮೀ ಯೋಜನೆಗೆ ಸ್ಟಾರ್ಟಿಂಗ್ ಟ್ರಬಲ್..! ಹಾಸನದಲ್ಲಿ ಸರ್ವರ್ ಡೌನ್..?!

Hassan News :ಹಾಸನದಲ್ಲಿ ಗಹೃಲಕ್ಷ್ಮೀ  ಯೋಜನೆಗೆ ಸ್ಟಾರ್ಟಿಂಗ್ ಟ್ರಬಲ್ ಬಂದೊದಗಿದೆ. ಮೊದಲ  ದಿನವೇ ಯೋಜನೆಗೆ ಸರ್ವರ್ ಕಂಟಕ ಎದುರಾಗಿದೆ. ಸರ್ವರ್ ಡೌನ್ ಸಮಸ್ಯೆ ಕಾಡುತ್ತಿದೆ. ಹಾಸನ ನಗರದ ನಗರಸಭೆ ಆವರಣದಲ್ಲಿರೋ ಸೆಂಟರ್ ನಲ್ಲಿ ಸರ್ವರ್ ಸಮಸ್ಯೆ ಕಂಡು ಬಂದು ಬೆಳಗ್ಗೆಯಿಂದ ಸಿಬ್ಬಂದಿಗಳು ಕೇವಲ ಆರು ಅಪ್ಲಿಕೇಶನ್ ಮಾತ್ರ ಹಾಕಿದ್ದಾರೆ. ಈ  ಕಾರಣದಿಂದ ಬೆಳಗ್ಗಿನಿಂದಲೇ ನಿಂತಲ್ಲೇ ನಿಂತು ಸುಸ್ತಾಗಿ ಹೋಗಿದ್ದಾರೆ. ಇನ್ನು ಸರ್ವರ್ ಡೌನ್  ಇದೆ ಇಂದು ಅಪ್ಲಿಕೇಷನ್ ತೆಗೆದುಕೊಳ್ಳಲಾಗುತ್ತಿಲ್ಲ ನಾಳೆ  ಬನ್ನಿ ಎಂದು ಬಂದಿರುವ ಮಹಿಳೆಯರನ್ನು ಸಿಬ್ಬಂಧಿಗಳು … Continue reading Grhalaxmi yojana : ಗೃಹಲಕ್ಷ್ಮೀ ಯೋಜನೆಗೆ ಸ್ಟಾರ್ಟಿಂಗ್ ಟ್ರಬಲ್..! ಹಾಸನದಲ್ಲಿ ಸರ್ವರ್ ಡೌನ್..?!