ದಂತ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಸಾವನ್ನಪ್ಪಿದ ಮಧುಮಗ..

Hyderabad News: ಮದುವೆ ಫಿಕ್ಸ್ ಆಯ್ತು ಅಂದ್ರೆ ನಮ್ಮ ಹೆಣ್ಣು ಮಕ್ಕಳು, ತರಹೇವಾರಿ ಬಟ್ಟೆ ಖರೀದಿಸುತ್ತಾರೆ. ಮೇಕಪ್ ಕಿಟ್‌ ಖರೀದಿಸುತ್ತಾರೆ. ಅಂದ ಚೆಂದ ಹೆಚ್ಚಿಸಿಕೊಳ್ಳಲು ಬ್ಯೂಟಿ ಪಾರ್ಲರ್‌ಗೆ ಹೋಗುತ್ತಾರೆ. ಪುರುಷರು ಕೂಡ ತಮ್ಮ ಅಂದ ಹೆಚ್ಚಿಸಿಕೊಳ್ಳಲು ಹಲವು ತಯಾರಿಗಳನ್ನು ಮಾಡುತ್ತಾರೆ. ಆದರೆ ಹೈದರಾಬಾದ್‌ನ ವ್ಯಕ್ತಿಯೋರ್ವ, ಮದುವೆಯ ಸಂದರ್ಭದಲ್ಲಿ ತನ್ನ ನಗುವಿನ ಅಂದ ಹೆಚ್ಚಿಸಿಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ. 28 ವರ್ಷದ ಲಕ್ಷ್ಮೀ ನಾರಾಯಣ್, ಹೈದರಾಬಾದ್‌ನ ಜ್ಯುಬಿಲಿ ಹೀಲ್ಸ್‌ನಲ್ಲಿರುವ ಎಫ್‌ಎಂಎಸ್ ಇಂಟರ್ನ್ಯಾಷನಲ್ ಡೆಂಟಲ್‌ ಕ್ಲಿನಿಕ್‌ನಲ್ಲಿ ಸ್ಮೈಲ್ ಡಿಸೈನಿಂಗ್ ಆಪರೇಶನ್ … Continue reading ದಂತ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಸಾವನ್ನಪ್ಪಿದ ಮಧುಮಗ..