ವರದಕ್ಷಿಣೆಯಲ್ಲಿ ಬೈಕ್ ಕೇಳಿದ್ದಕ್ಕೆ, ಅಪ್ಪನಿಂದಲೇ ಚಪ್ಪಲಿ ಏಟು ತಿಂದ ವರ: ವೀಡಿಯೋ ವೈರಲ್

ವರದಕ್ಷಿಣೆ ಒಂದು ಸಾಮಾಜಿಕ ಪಿಡುಗು ಅನ್ನೋದು ಎಲ್ಲರಿಗೂ ಗೊತ್ತು. ಇತ್ತೀಚಿನ ದಿನಗಳಲ್ಲಿ ವರದಕ್ಷಿಣೆ ತೆಗೆದುಕೊಳ್ಳುವುದು ಮತ್ತು ಕೊಡುವುದು ಕೆಲ ಕಡೆ ಮಾತ್ರ ಕಡಿಮೆಯಾಗಿದೆ. ಹೊರತು ಉತ್ತರ ಭಾರತದ ಹಲವೆಡೆ ಡೌರ ತೆಗೆದುಕೊಂಡೇ ಮದುವೆ ಮಾಡಿಕೊಳ್ಳಲಾಗತ್ತೆ. ವಧುವಿನ ಕಡೆಯಲು ಒಂದಿಷ್ಟು ದುಡ್ಡೋ, ವರನಿಗೆ ಮೊಟರ್ ಬೈಕೋ ಕೊಡಿಸಲೇಬೇಕೆಂದು ಹೇಳಲಾಗುತ್ತದೆ. ಆದ್ರೆ ಇಲ್ಲೊಂದು ಮನೆಯಲ್ಲಿ ವರ ವಧುವಿನ ಮನೆಯವರ ಬಳಿ, ವರದಕ್ಷಿಣೆಯಾಗಿ ಮೊಟಾರ್ ಬೈಕ್ ಬೇಕೆಂದು ಕೇಳಿದ್ದು, ಇದನ್ನು ಕೇಳಿಸಿಕೊಂಡ ವರನ ತಂದೆಯೇ ವರನಿಗೆ, ಮದುವೆ ಮಂಟಪದಲ್ಲೇ ಚಪ್ಪಲಿಯಿಂದ ಹೊಡೆದಿದ್ದಾರೆ. … Continue reading ವರದಕ್ಷಿಣೆಯಲ್ಲಿ ಬೈಕ್ ಕೇಳಿದ್ದಕ್ಕೆ, ಅಪ್ಪನಿಂದಲೇ ಚಪ್ಪಲಿ ಏಟು ತಿಂದ ವರ: ವೀಡಿಯೋ ವೈರಲ್