Bribe borrowing- ಗೃಹಲಕ್ಷ್ಮಿ ಯೋಜನೆಗೆ ಹಣ ಪಡೆದು ಅರ್ಜಿ ಸಲ್ಲಿಕ್ಕೆ…..ದಾಳಿ ಮಾಡಿದ ಅಧಿಕಾರಿಗಳು ಆಪರೇಟರ್ ಎಸ್ಕೇಪ್…

ಹುಬ್ಬಳ್ಳಿ: ಗೃಹಲಕ್ಷ್ಮೀ ಯೋಜನೆಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಹಣ ಪಡೆಯುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ತೈಬಾ ಸೇವಾ ಕೇಂದ್ರದ ಬಾಗಿಲು ಮುಚ್ಚಿಸಿದ ಘಟನೆ ಹುಬ್ಬಳ್ಳಿಯ ಆಯೋದ್ಯಾನಗರದಲ್ಲಿರುವ ಚೈತನ್ಯ ನಗರದಲ್ಲಿ ನಡೆದಿದೆ. ಸೇವಾಸಿಂಧು ಕೇಂದ್ರದಲ್ಲಿ ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆಗೆ ಹಣ ಪಡೆಯುತ್ತಿದ್ದ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ತಹಶಿಲ್ದಾರ ಕೆ ಆರ್ ಪಾಟೀಲ್ ಹಾಗೂ ಅವರ ಸಿಬ್ಬಂದಿ ದಾಳಿ ನಡೆಸುವ ವೇಳೆ ಸೇವಾಸಿಂಧು ಆಪರೇಟರ್ ಕೇಂದ್ರಕ್ಕೆ ಬೀಗ ಹಾಕಿ ಅಲ್ಲಿಂದ ಕಾಲು ಕೀತ್ತಿದ್ದಾನೆ. ಕೇಂದ್ರದಲ್ಲಿ … Continue reading Bribe borrowing- ಗೃಹಲಕ್ಷ್ಮಿ ಯೋಜನೆಗೆ ಹಣ ಪಡೆದು ಅರ್ಜಿ ಸಲ್ಲಿಕ್ಕೆ…..ದಾಳಿ ಮಾಡಿದ ಅಧಿಕಾರಿಗಳು ಆಪರೇಟರ್ ಎಸ್ಕೇಪ್…