ಪೇರಲ, ಬಾಳೆಹಣ್ಣು, ಟೊಮೆಟೊ, ಖಾಲಿ ಹೊಟ್ಟೆಯಲ್ಲಿ ತಿಂದರೆ ಆರೋಗ್ಯ ಕೆಡುತ್ತದೆ ಹುಷಾರ್..!

ಬೆಳಿಗ್ಗೆ ಎದ್ದಾಗಲಿಂದ ನಾವು ಏನೋ ಒಂದು ಕೆಲಸ ಮಾಡುತ್ತಿರುತ್ತೇವೆ ಆದರೆ.. ಬೆಳಿಗ್ಗೆ ನೀವು ಸೇವಿಸುವ ಆಹಾರವು ದಿನವಿಡೀ ನಿಮ್ಮನ್ನು ಲವಲವಿಕೆಯಿಂದ ಇರಲು ಸಹಾಯ ಮಾಡುತ್ತದೆ. ಬೆಳಗಿನ ಆಹಾರ, ಪೌಷ್ಟಿಕ ಆಹಾರ ಕರುಳಿನ ಆರೋಗ್ಯಕ್ಕೆ ಒಳ್ಳೆಯದು. ತೀರಾ ಹಸಿವಾದಾಗ ಈ ಕೆಳಗಿನ ಕೆಲವನ್ನು ತಿನ್ನುವುದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆ ಆಹಾರ ಪದಾರ್ಥಗಳು ಯಾವುವು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ. ಮಸಾಲೆಯುಕ್ತ ಆಹಾರ: ನೀವು ಖಾಲಿ ಹೊಟ್ಟೆಯಲ್ಲಿ ಯಾವುದೇ ಮಸಾಲೆಯುಕ್ತ ಆಹಾರವನ್ನು ಸೇವಿಸಿದರೆ, ನೀವು ಹೊಟ್ಟೆಯ ಸಮಸ್ಯೆಗಳನ್ನು … Continue reading ಪೇರಲ, ಬಾಳೆಹಣ್ಣು, ಟೊಮೆಟೊ, ಖಾಲಿ ಹೊಟ್ಟೆಯಲ್ಲಿ ತಿಂದರೆ ಆರೋಗ್ಯ ಕೆಡುತ್ತದೆ ಹುಷಾರ್..!