ಗುಜರಾತ್ ಕ್ರಿಕೇಟ್ ಕ್ರೀಡಾಂಗಣದ ಕಿರು ಪರಿಚಯ

sports news ಅತಿ ಹೆಚ್ಚು ಪ್ರೇಕ್ಷಕರನ್ನು ಕೂರಲು  ಅವಕಾಶವಿರುವ ಕ್ರಿಕೇಟ್ ಸ್ಟೇಡಿಯಂ ಎಂಬ ಹೆಗ್ಗಳೆಕೆಗೆ ಪಾತ್ರವಾಗಿರುವ ಸ್ಟೇಡಿಯಂ ಎಂದರೆ ಅದು ಗುಜರಾತಿನಲ್ಲಿರುವ ಸರೇಂದ್ರಮೋದಿ ಸ್ಟೇಡಿಯಂ. ಈ ಸ್ಟೇಡಿಯಂನ ಮೊದಲ ಹೆಸರು ಸರದಾರ ವಲ್ಲಭ ಬಾಯ್ ಪಟೇಲ್ ಕ್ರಿಕೇಟ್ ಸ್ಪಾರ್ಟ್ಸ ಕಾಂಪ್ಲೆಕ್ಸ್.ಇದು ಪ್ರಪಂಚ ಅತಿ ದೊಡ್ಡ ಕ್ರೀಡಾಂಗಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಇದರಲ್ಲಿ ಸುಮಾರು ಒಂದು ಲಕ್ಷ ಮೂವತ್ತೆರಡು ಸಾವಿರ  ಪ್ರೇಕ್ಷಕರು ಕುಳಿತು ಆಟ ನೋಡಲು ಅನುಕೂಲಕರವಾದ ಕ್ರಿಡಾಂಗಣವಿದೆ. ಇದನ್ನು 1983ರಲ್ಲಿ ನಿರ್ಮಾಣ ಮಾಡಲಾಯಿತು. ನಂತರ 2006ರಲ್ಲಿ ಇದನ್ನು ನವೀಕರಿಸಲಾಯಿತು.ಈವಾಗ … Continue reading ಗುಜರಾತ್ ಕ್ರಿಕೇಟ್ ಕ್ರೀಡಾಂಗಣದ ಕಿರು ಪರಿಚಯ