Court: ಜಾಮೀನು ಸಿಕ್ಕರೂ  ಮೂರು ವರ್ಷ ಶಿಕ್ಷೆ ನೀಡಿದ ಪೊಲೀಸ್ ;ಯಾಕೆ ಗೊತ್ತಾ?

ರಾಷ್ಟ್ರೀಯ ಸುದ್ದಿ : ಗುಜರಾತ್ ಜೈಲಿನಲ್ಲಿ ವ್ಯಕ್ತಿಯೊಬ್ಬ ಕೊಲೆ ಆರೋಪದ ಮೇಲೆ ಸೆರೆವಾಸ ಅನುಭವಿಸುತ್ತಿದ್ದನು. ಹೈಕೋರ್ಟ್ ಖೈದಿಗೆ ರಿಜಿಸ್ಟ್ರಿ ಜಾಮೀನು ಮಂಜೂರು ಮಾಡಿ ಬಿಡುಗಡೆಗೆ ಆದೇಶ ಹೊರಡಿಸಿತ್ತು. ಆದರೆ ಜೈಲು ಆಧಿಕಾರಿಗಳ ನಿರ್ಲಕ್ಷದಿಂದ ಖೈದಿಯೊಬ್ಬ ಮಾರು ವರ್ಷ ಹೆಚ್ಚು ಸೆರೆವಾಸ  ಅನುಭವಿಸಿದ ಘಟನೆ ನಡೆದಿದೆ. ಚಂದನ್ ಜಿ ಠಾಕೂರ್ ಅವರು ಮೂರು ವರ್ಷಗಳ ನಂತರ ಬಿಡುಗಡೆಗೆ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸುವ ವೇಳೆ ಜೈಲರ್ ಮಾಡಿದ ಎಡವಟ್ಟು ಬಯಲಾಗಿದೆ. 2020 ರ ಸೆಪ್ಟೆಂಬರ್ ತಿಂಗಳಲ್ಲಿ ಖೈದಿಯ ಶಿಕ್ಷೆಯನ್ನು … Continue reading Court: ಜಾಮೀನು ಸಿಕ್ಕರೂ  ಮೂರು ವರ್ಷ ಶಿಕ್ಷೆ ನೀಡಿದ ಪೊಲೀಸ್ ;ಯಾಕೆ ಗೊತ್ತಾ?