ಗುಜರಾತ್ ನಲ್ಲಿ ಸ್ಯಾಂಟ್ರೋ ರವಿ ಬಂಧನ..! ಕರ್ನಾಟಕ ಪೊಲೀಸರ ಬೇಟೆ ಹೇಗಿತ್ತು..?!

Political News: ರಾಜ್ಯದ ರಾಜಕೀಯ ರಣರಂಗವನ್ನೇ ಅಲ್ಲೋಲ ಕಲ್ಲೋಲವಾಗಿಸಿದ ಸ್ಯಾಂಟ್ರೋ ರವಿ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹೌದು ಅನೇಕ ಕಡೆಗಳಲ್ಲಿ ಅಲೆದಾಡಿದ ಸ್ಯಾಂಟ್ರೋ ರವಿಯನ್ನು ಗುಜರಾತ್ ನಲ್ಲಿ ಬಂಧಿಸಲಾಗಿದೆ. ರವಿಯನ್ನು ಬಂಧಿಸುವ ಸಲುವಾಗಿ ಕರ್ನಾಟಕ ಪೊಲೀಸ್ ಬಹುವಾಗಿಯೇ ಶ್ರಮಿಸಿತ್ತು. ಪ್ರತಿ ಸಮಯದಲ್ಲೂ ಈತ ಪೊಲೀಸರಿಗೆ ಚಲ್ಲೆಹಣ್ಣು ತಿನ್ನಸಿದ್ದ. ಕೊನೆಗೆ ಗುಜರಾತ್ ನಲ್ಲಿ ಪೊಲೀಸರ  ಬಲೆಗೆ ಬಿದ್ದಿದ್ದಾನೆ. ಹೆಣ್ಣು ಮಕ್ಕಳನ್ನು ಸರಾಗವಾಗಿ ಸಾಗಿಸುತ್ತಿದ್ದ ಈತ ಕೋಡ್ ವರ್ಡ್ ನೀಡಿ ಗೌಪ್ಯವಾಗಿ ಅನೇಕ ಅಕ್ರಮಗಳನ್ನು ಮಾಡುತ್ತಿದ್ದ ದೊಡ್ಡ … Continue reading ಗುಜರಾತ್ ನಲ್ಲಿ ಸ್ಯಾಂಟ್ರೋ ರವಿ ಬಂಧನ..! ಕರ್ನಾಟಕ ಪೊಲೀಸರ ಬೇಟೆ ಹೇಗಿತ್ತು..?!