ಪ್ರೇಮಿಗಳ ಪ್ರತಿಮೆಗಳಿಗೆ ಮದುವೆ ಮಾಡಿಸಿದ ಕುಟುಂಬಸ್ಥರು…!

Gujarath news: ಗುಜರಾತ್ ನಲ್ಲಿ ವಿಶೇಷ ಪ್ರಕರಣವೊಂದು ಕಂಡು ಬಂದಿದೆ. ಪ್ರೇಮಿಗಳ ಪ್ರತಿಮೆಗೆ ವಿವಾಹ ಮಾಡಿಸಿದ್ದಾರೆ ಕುಟುಂಬಸ್ಥರು. ಪ್ರೀತಿಸಿ ಮದುವೆಯಾಗುವವರ ಸಂಖ್ಯೆ ಕಡಿಮೆಯೇ ಸರಿ. ಅದರಲ್ಲೂ, ಮನೆಯವರನ್ನು ಒಪ್ಪಿಸಿ ವಿವಾಹವಾದವರ ಸಂಖ್ಯೆ ಇನ್ನೂ ಅಪರೂಪ. ಈ ಹಿನ್ನೆಲೆ ಅನೇಕ ಪ್ರೇಮಿಗಳು ತಮ್ಮ ಪ್ರೀತಿ ಫಲಿಸದ ಕಾರಣ, ಮನೆಯವರು ಒಪ್ಪದ ಕಾರಣ ಅನೇಕರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ. ಈಗ ಗುಜರಾತ್‌ನಲ್ಲಿ ವಿಚಿತ್ರ ಪ್ರೇಮ ಕಥೆಯೊಂದು ಬೆಳಕಿಗೆ ಬಂದಿದೆ. ಅದೂ, ಆ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಬಳಿಕ. ಪ್ರೇಮಿಗಳು ಆತ್ಮಹತ್ಯೆ … Continue reading ಪ್ರೇಮಿಗಳ ಪ್ರತಿಮೆಗಳಿಗೆ ಮದುವೆ ಮಾಡಿಸಿದ ಕುಟುಂಬಸ್ಥರು…!