ಗುರೂಜಿಗೆ ಡವ್ ರಾಜಾ ಎಂದಿದ ಸೋನು ಗೌಡ…!

Bigboss News: ಬಿಗ್ ಬಾಸ್ ಮನೆಯಲ್ಲಿ ಗುರೂಜಿಗೆ ರೂಪೇಶ್ ಹೆಡ್ ಮಸಾಜ್ ಮಾಡುವಾಗ ಮನೆ ಮಂದಿಯೆಲ್ಲ ಒಟ್ಟಿಗೆ ಕುಳಿತಿದ್ದರು. ಈ ವೇಳೆ ಸೋನು, ಗುರೂಜಿಗೆ ಡವ್ ರಾಜ ಎಂದು ಹೇಳಿದ್ದಾರೆ. ಹೀಗೆ ಮಾತನಾಡಬೇಡ ಎಂದ ಗುರೂಜಿಗೆ ಮತ್ತೆ ಕಳ್ಳ ಸ್ವಾಮೀಜಿ ಎಂದು ಕರೆಯಬೇಕಾ ಎಂದಿದ್ದಾರೆ. ಈ ವೇಳೆ ಸಾನ್ಯ, ಅವರು ದೊಡ್ಡವರು ಹೀಗೆಲ್ಲಾ ಮಾತನಾಡಬಾರದು ಎಂದು ಹೇಳಿದ್ದಾರೆ. ನೀನು ಮಧ್ಯೆ ಮಾತನಾಡಬೇಡ ಎಂದು ಸೋನು ಗದರಿಸಿದ್ದಾರೆ. ನೀನು ಆಡಿದ ಮಾತು ಸರಿಯಿಲ್ಲ ಅವರನ್ನ ಫಾಲೋವ್ ಮಾಡುವ ಸಾಕಷ್ಟು … Continue reading ಗುರೂಜಿಗೆ ಡವ್ ರಾಜಾ ಎಂದಿದ ಸೋನು ಗೌಡ…!