ಎಚ್.ಡಿ .ಕೆ ತೋಟದ ಮನೆಯಲ್ಲಿ ಗಣೇಶ ಹಬ್ಬದ ಆಚರಣೆ:

Banglore  News: ಗಣೇಶ  ಹಬ್ಬದ  ಪ್ರಯುಕ್ತ ರಾಜ್ಯದೆಲ್ಲೆಡೆ  ಸಂಭ್ರಮ ಮನೆ ಮಾಡಿದೆ. ಜನರು  ಗಣಪನನ್ನು   ಮನೆಯಲ್ಲಿ ಇಟ್ಟು ಜನ ಭಕ್ತಿಯಿಂದ ಗಣೇಶೋತ್ಸವ ಆಚರಿಸುತ್ತಿದ್ದಾರೆ. ಜನ ನಾಯಕರು ಕೂಡ ಹಬ್ಬದ ಸಂಭ್ರಮದಲ್ಲಿದ್ದಾರೆ. ವಿಘ್ನ ನಿವಾರಕನನ್ನು ಪೂಜೆ  ಮಾಡಿ ಭಕ್ತಿಯಿಂದ  ಪ್ರಾರ್ಥನೆ ಮಾಡುತ್ತಿದ್ದಾರೆ. ಕರ್ನಾಟಕದ ಮಾಜಿ  ಮುಖ್ಯಮಂತ್ರಿ  ಎಚ್.ಡಿ ಕುಮಾರಸ್ವಾಮಿ ಮನೆಯಲ್ಲು  ಹಬ್ಬದ ವಾತಾವರಣ ಕಳೆಗಟ್ಟಿತ್ತು. ತಮ್ಮ ತೋಟದ ಮನೆಯಲ್ಲಿ  ಎಚ್.ಡಿ.ಕೆ  ಗಣೇಶನ ಮೂರ್ತಿ ಪ್ರಸ್ತಾಪಿಸಿ  ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ದಾರೆ. ಎಚ್.ಡಿ .ದೇವೇಗೌಡರ ಮನೆಯಲ್ಲಿ ಗಣೇಶ ಹಬ್ಬದ ಆಚರಣೆ ಗಣೇಶ … Continue reading ಎಚ್.ಡಿ .ಕೆ ತೋಟದ ಮನೆಯಲ್ಲಿ ಗಣೇಶ ಹಬ್ಬದ ಆಚರಣೆ: