H.D.Kumaraswami : ಹೆಚ್.ಡಿ.ಕೆ ದೆಹಲಿಗೆ ದೌಡು..?! NDA ಮೀಟಿಂಗ್ ನಲ್ಲಿ ಭಾಗಿ..?!

Political News: ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ದೋಸ್ತಿ ಆಗಬಹುದು ಎಂಬ ಚರ್ಚೆಗಳು ಜೋರಾಗಿ ನಡೆಯುತ್ತಿದೆ. ಮೊನ್ನೆಯಷ್ಟೆ ಮಾಜಿ ಸಿಎಂ ಕುಮಾರಸ್ವಾಮಿ ವಿಧಾನಸಭೆ ಸದನದಲ್ಲಿ ಪ್ರಧಾನಿ ಮೋದಿಯವರ ಜೊತೆ 4 ವರ್ಷಗಳ ಹಿಂದಿನ ಮಾತುಕತೆ ರಹಸ್ಯ ಬಯಲು ಮಾಡಿದ್ರು. ಕುಮಾರಸ್ವಾಮಿ ಅವರ ನಡೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಆಗಬಹುದು ಎಂಬ ಚರ್ಚೆಯನ್ನೂ ಹುಟ್ಟು ಹಾಕಿದೆ. ಬಿಜೆಪಿ ಜೊತೆ ದೋಸ್ತಿ ಎಂಬ ಚರ್ಚೆಗಳು ‌ನಡೆಯುತ್ತಿರೋ ಬೆನ್ನಲ್ಲೆNDA ಸಭೆಗೆ ಮಾಜಿ ಸಿಎಂ ಕುಮಾರಸ್ವಾಮಿ ಹೋಗ್ತಾರಾ ಎಂಬ ಪ್ರಶ್ನೆಗಳು ಶುರುವಾಗಿದೆ. … Continue reading H.D.Kumaraswami : ಹೆಚ್.ಡಿ.ಕೆ ದೆಹಲಿಗೆ ದೌಡು..?! NDA ಮೀಟಿಂಗ್ ನಲ್ಲಿ ಭಾಗಿ..?!