ಕಾಂಗ್ರೆಸ್ ಪಕ್ಷಕ್ಕೆ ಪ್ರೀತಂ ಗೌಡ ಬಂದ್ರೆ ನಾವು ವಿರೋಧ ಮಾಡುತ್ತೇವೆ..

ಹಾಸನ: ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಲಘುವಾಗಿ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಒಬ್ಬ ಉಗ್ರಗಾಮಿ ಎಂದು ಕರೆದರು. ನಮ್ಮ ಪಕ್ಷಕ್ಕೆ ಶಾಸಕ ಪ್ರೀತಂ ಗೌಡ ಏನಾದರೂ ಬಂದ್ರೇ ಕಾಂಗ್ರೆಸ್ ಪಕ್ಷದಿಂದ ನಾವು ವಿರೋಧ ಮಾಡುವುದಾಗಿ ಹೆಚ್.ಕೆ. ಮಹೇಶ್ ಎಚ್ಚರಿಸಿದರು. ​ ​ ​ ​ ​ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಬಿಜೆಪಿ ಜನ ಸಂಕಲ್ಪ ಯಾತ್ರೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಓಟ್ ಹಾಕಿದ್ರೇ ಹಿಂದುಗಳ ಕೊಲೆ ಆಗುತ್ತದೆ. ಕಾಂಗ್ರೆಸ್ ಪಕ್ಷದ ನಮ್ಮ … Continue reading ಕಾಂಗ್ರೆಸ್ ಪಕ್ಷಕ್ಕೆ ಪ್ರೀತಂ ಗೌಡ ಬಂದ್ರೆ ನಾವು ವಿರೋಧ ಮಾಡುತ್ತೇವೆ..