ಸಧೃಡ, ಗಟ್ಟಿಮುಟ್ಟಾದ ಆರೋಗ್ಯಕರ ಕೇಶರಾಶಿ ಪಡೆಯಲು ಹೀಗೆ ಮಾಡಿ..

ಕಪ್ಪಾದ, ದಟ್ಟ, ಸಧೃಡ, ಗಟ್ಟಿಮುಟ್ಟಾದ ಕೂದಲು ಯಾರಿಗೆ ತಾನೇ ಬೇಡ ಹೇಳಿ. ಸುಂದರ ಕೇಶ ರಾಶಿ ಇದ್‌ದಾಗಲೇ, ಆ ಮುಖಕ್ಕೊಂದು ಬೆಲೆ. ಹಾಗಾಗಿ ಸುಂದರ ಕೂದಲನ್ನ ಎಲ್ಲರೂ ಬಯಸುತ್ತಾರೆ. ಹಾಗಾಗಿ ಇಂದು ನಾವು ಆರೋಗ್ಯಕರ ಕೂದಲಿಗಾಗಿ ನಾವು ಯಾವ ರೀತಿಯ ಆಹಾರ ಸೇವಿಸಬೇಕು. ನಮ್ಮ ಜೀವನ ಶೈಲಿ ಹೇಗಿರಬೇಕು ಅಂತಾ ತಿಳಿಯೋಣ.. ಕೊಂಕಣಿ ಶೈಲಿಯ ಸುರ್ನಳಿ ರೆಸಿಪಿ.. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ನಮ್ಮ ಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಪ್ರತಿದಿನ … Continue reading ಸಧೃಡ, ಗಟ್ಟಿಮುಟ್ಟಾದ ಆರೋಗ್ಯಕರ ಕೇಶರಾಶಿ ಪಡೆಯಲು ಹೀಗೆ ಮಾಡಿ..