ಗಟ್ಟಿಮುಟ್ಟಾದ ಸಧೃಡ ಕೂದಲಿಗಾಗಿ ಈ ಟಿಪ್ಸ್ ಅನುಸರಿಸಿ..
ಸುಂದರವಾದ ಕೇಶರಾಶಿ ಯಾರಿಗೆ ತಾನೇ ಬೇಡ ಹೇಳಿ..? ಇಂದಿನ ಕಾಲದ ಯುವಕ ಯುವತಿಯರಿಗೆ ಕಾಡುತ್ತಿರುವ ಸೌಂದರ್ಯ ಸಮಸ್ಯೆ ಅಂದ್ರೆ ಕೂದಲು ಉದುರುವ ಸಮಸ್ಯೆ. ಕೆಲವರಿಗೆ ಕೂದಲು ಚೆನ್ನಾಗಿ ಬೆಳೆದಿದ್ದರೂ, ಸುಕ್ಕುಗಟ್ಟಿರುತ್ತದೆ. ಅದರಲ್ಲಿ ಶೈನ್ ಇರೋದಿಲ್ಲಾ. ಹಾಗಾಗಿ ಇಂದು ಕೂದಲ ಆರೋಗ್ಯಕ್ಕಾಗಿ ನಾವು ಕೆಲ ಟಿಪ್ಸ್ ನೀಡಲಿದ್ದೇವೆ. ಬೆಲ್ಲವನ್ನು ಹೀಗೆ ಉಪಯೋಗಿಸಿದರೆ ಆರೋಗ್ಯ ಲಾಭವನ್ನು ಪಡೆಯುವುದು ಗ್ಯಾರಂಟಿ.. ಮೊದಲನೇಯದಾಗಿ ಆಲಿವ್ ಎಣ್ಣೆ. ಆಲಿವ್ ಎಣ್ಣೆಯನ್ನ ಹಲವರು ಕೂದಲಿಗೆ ಹಚ್ಚೋಕ್ಕೆ ಇಷ್ಟ ಪಡಲ್ಲ. ಅಡುಗಷ್ಟೇ ಬಳಸುತ್ತಾರೆ. ಯಾಕಂದ್ರೆ ಅದರ ಸ್ಮೆಲ್ … Continue reading ಗಟ್ಟಿಮುಟ್ಟಾದ ಸಧೃಡ ಕೂದಲಿಗಾಗಿ ಈ ಟಿಪ್ಸ್ ಅನುಸರಿಸಿ..
Copy and paste this URL into your WordPress site to embed
Copy and paste this code into your site to embed