Hair Care : ಮಳೆಗಾಲದಲ್ಲಿ ಕೂದಲು ಆರೈಕೆ  ಹೇಗಿರಬೇಕು..?!

Health Tips: ಮಳೆಗಾಲದಲ್ಲಿ  ಕೂದಲು ಉದುರುವಿಕೆ, ಹಾಗು ಮಳೆ ನೀರಿನಿಂದ ಕೂದಲು ಒದ್ದೆಯಾದಾಗ ಕೇಶ ರಾಶಿಯ ಬಗ್ಗೆ ಚಿಂತೆ  ಕಾಡೋಕೆ ಶುರುವಾಗುತ್ತೆ. ಕೆಲವರಿಗೆ ಮಳೆ ಜೊತೆ ಆಟವಾಡೋದು ತುಂಬಾ ಇಷ್ಟ ಆದರೆ  ಕೂದಲನ್ನು ಇಷ್ಟ ಪಡೋರಿಗೆ ಇದು ಒಂದು ಇರಿಸು ಮುರಿಸು ಸಮಯ ಹಾಗಿದ್ರೆ ಮಳೆಗಾಲದಲ್ಲಿ ಕೂದಲು ಆರೈಕೆ ಹೇಗಿದ್ದರೆ ಉತ್ತಮ ಹೇಳ್ತೀವಿ ಈ ಸ್ಟೋರಿಯಲ್ಲಿ….. ಮಳೆ  ಅಂದ್ರೆ ಯಾರಿಗ್  ತಾನೆ ಇಷ್ಟ ಇಲ್ಲ ಆದ್ರೆ ಮಳೆಯಿಂದ ಆರೋಗ್ಯ ಕಾಪಾಡಿಕೊಳ್ಳೋದೆ ಒಂದು ಸವಾಲು. ಹೌದು  ಮಹಿಳೆಯರಿಗಂತೂ ಮಳೆಗಾಲದಲ್ಲಿ … Continue reading Hair Care : ಮಳೆಗಾಲದಲ್ಲಿ ಕೂದಲು ಆರೈಕೆ  ಹೇಗಿರಬೇಕು..?!