Hairs-ಕೆಲಸ ಮಾಡಲು ಬೇಕಿರುವುದು ಕೂದಲಲ್ಲ ಆಲೋಚನೆಗಳು
Special news: ಇತ್ತೀಚಿನ ದಿನಗಳಲ್ಲಿ ಆಹಾರ ಪದ್ದತಿ ಇರಬಹುದು ಅಥವಾ ವಾತಾವರಣಕ್ಕೆ ಹೊಂದಾಣಿಕೆ ಆಗುತ್ತಿರುವುದಾಗಿರಬಹು ಅಥವಾ ವಂಶಾವಳಿಯಾಗಿರಬಹುದು ಇವೆಲ್ಲ ಕಾರಣಗಳಿಂದ ವಯಸ್ಸಿನ ಬೇಧವಿಲ್ಲದೆ ಪುರುಷರ ತಲೆ ಬೋಳಾಗುವುದನ್ನು ನೋಡುತ್ತಿರುತ್ತೇವೆ ಆದರೆ ತಲೆ ಬೋಳಾಗಿದೆ ಎಂದು ಹಲವರು ಚಿಂತೆಯಲ್ಲಿ ಮುಳುಗಿರುತ್ತಾರೆ ಆದರೆ ಅದೊಂದು ಚಿಂತೆ ಬಿಟ್ಟರೆ ಎಲ್ಲವನ್ನು ಸಲೀಸಾಗಿ ಮುಗಿಸಬಹುದು. ಹೌದು ಸ್ನೇಹಿತರೆ ಒತ್ತಡದಲ್ಲಿ ಸಿಲುಕಿರುವ ನಾವುಗಳು ಹಣ ಸಂಪಾದನೆ ,ಮಾಡಬೇಕು , ಮಾಡಿರುವ ಸಾಲ ತೀರಿಸಬೇಕು ಹೆಸರನ್ನು ಮಾಡಬೇಕೆಂದು ಯಾವಾಗಲೂ ಆಲೋಚನೆಯಲ್ಲಿ ಮುಳುಗಿರುತ್ತಾರೆ ಆ ಕಾರಣದಿಂದ ತಲೆ … Continue reading Hairs-ಕೆಲಸ ಮಾಡಲು ಬೇಕಿರುವುದು ಕೂದಲಲ್ಲ ಆಲೋಚನೆಗಳು
Copy and paste this URL into your WordPress site to embed
Copy and paste this code into your site to embed