ಕತ್ತು ಹಿಸುಕಿದೆ ಸತ್ತೇ ಹೋದ್ಲು..!!ನೀರಿನ ಡ್ರಮ್ ನಲ್ಲಿ ಹೆಂಡತಿಯ ಶವ

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪೋಲಿಸ್ ಠಾಣ ವ್ಯಾಪ್ತಿಯಲ್ಲಿ ನಡೆದ ಘಟನೆ ಮದುವೆಯಾಗಿ ವಯಸ್ಸಿಗೆ ಬಂದಿರುವ ಇಬ್ಬರು ಮಕ್ಕಳು 20 ವರ್ಷದವರು. ಅದರೆ ಅದೇಕೋ ಗೊತ್ತಿಲ್ಲ ಮದುವೆಗೆ ಫೋಟೋಗ್ರಾಫರ್ ನ ಮೇಲೆ ಪ್ರೇಮವಾಗಿ ಮಕ್ಕಳು ಮತ್ತುಗಂಡನನ್ನು ಬಿಟ್ಟು ಪ್ರೀತಿ ಮಾಡಿ ಮನೆಬಿಟ್ಟು ಬಂದು ರಿಜಿಸ್ಟಾರ್ ಮದುವೆ ಮಾಡಿಕೊಂಡು ಜೀವನ ಸಾಗಿಸುತಿದ್ದಳು. ಫೋಟೋ ಗ್ರಾಫರ್ ತುಕಾರಾಮ್ ನ ವಯಸ್ಸು ಕೆವಲ 28 .ಆದರೆ ಪ್ರೀತಿ ಮಾಡಿ ಮರುಮದುವೆಯಾದ ಶಾಂತಕುಮಾರಿ ವಯಸ್ಸು ವಯಸ್ಸು ಬರೋಬ್ಬರಿ 39 ಅವಳು ಮತ್ತು ಇವನ … Continue reading ಕತ್ತು ಹಿಸುಕಿದೆ ಸತ್ತೇ ಹೋದ್ಲು..!!ನೀರಿನ ಡ್ರಮ್ ನಲ್ಲಿ ಹೆಂಡತಿಯ ಶವ