ಇಸ್ರೇಲ್ ವಿರುದ್ಧದ ಯುದ್ಧದಲ್ಲಿ ಏಕಾಂಗಿಯಾದ ಹಮಾಸ್: ಬೆಂಬಲ ಹಿಂಪಡೆದ ರಷ್ಯಾ, ಇರಾನ್

International News: ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದ್ದಾಗ, ಅದನ್ನು ಸಂಭ್ರಮಿಸಿ, ಹಣಕಾಸು, ಮಿಲಿಟರಿ ನೆರವು ನೀಡಿದ್ದ ರಷ್ಯಾ ಮತ್ತು ಇರಾನ್, ಇದೀಗ ಹಮಾಸ್ ಬೆಂಬಲವನ್ನು ಹಿಂಪಡೆದಿದೆ. ಈ ಮೂಲಕ ಎರಡೂ ರಾಷ್ಟ್ರಗಳು ಈ ಯುದ್ಧದಿಂದ ಹಿಂದೆ ಸರಿದಿದ್ದು, ಹಮಾಸ್ ಏಕಾಂಗಿಯಾಗಿದೆ. ಆದರೆ ಇಲ್ಲಿ ಇರಾನ್ ಹಮಾಸ್‌ಗೆ ರಾಜಕೀಯ ಬೆಂಬಲ ನೀಡಿದರೂ, ನೇರವಾಗಿ ಹೋರಾಟದಲ್ಲ ಪ್ರವೇಶಿಸುವುದಿಲ್ಲ ಎಂದಿದೆ. ಇನ್ನು ಈ ಬದಲಾವಣೆಗೆ ಕಾರಣವೇನು ಎಂದರೆ, ಗಾಜಾದಲ್ಲಿ ಇಸ್ರೇಲ್, ಹಮಾಸ್ ಉಗ್ರರನ್ನು ಮಣ್ಣುಮುಕ್ಕಿಸುತ್ತಿರುವಂತೆ, ಕೆಲವು ಅಮೆರಿಕನ್ನರು ಇರಾನ್ ಮೇಲೆ … Continue reading ಇಸ್ರೇಲ್ ವಿರುದ್ಧದ ಯುದ್ಧದಲ್ಲಿ ಏಕಾಂಗಿಯಾದ ಹಮಾಸ್: ಬೆಂಬಲ ಹಿಂಪಡೆದ ರಷ್ಯಾ, ಇರಾನ್