Hamas : ಹಮಾಸ್ ನಾಶಕ್ಕಾಗಿ ಇಸ್ರೇಲ್ ತಯಾರಿ ಹೇಗಿದೆ…?!

International News : ಇಸ್ರೇಲ್ ಹಮಾಸ್ ನಾಶಕ್ಕಾಗಿ ಪಣತೊಟ್ಟಿದೆ. ಅದಕ್ಕಾಗಿ ವ್ಯವಸ್ಥಿತವಾದ ಸಿದ್ದತೆಯನ್ನು ಮಾಡಿಕೊಂಡಿದೆ. ಹಾಗಿದ್ರೆ ಹೇಗಿದೆ ಇಸ್ರೇಲ್ ನ ಯುದ್ಧ ತಯಾರಿ ಯಾವೆಲ್ಲ ಮಾರ್ಗಗಳ ಮೂಲಕ ಯುದ್ದ ನಡೆಸಲು ಮುಂದಾಗಿದ್ದಾರೆ ಎನ್ನುವ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ. ಇಸ್ರೇಲಿ ಪಡೆಗಳು ಗಾಜಾದಲ್ಲಿ ಪ್ರಮುಖ ಪ್ರದೇಶಗಳ ಮೇಲೆ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದೆ. ಗಾಜಾ ಮೇಲೆ ವೈಮಾನಿಕ, ಸಮುದ್ರ ಹಾಗೂ ಭೂಮಿ ಮೂಲಕ ದಾಳಿ ನಡೆಸುತ್ತೇವೆ ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಮೆರಿಕ ಸೇರಿದಂತೆ ಹಲವು ಪಾಶ್ಚಿಮಾತ್ಯ ಸರ್ಕಾರಗಳು … Continue reading Hamas : ಹಮಾಸ್ ನಾಶಕ್ಕಾಗಿ ಇಸ್ರೇಲ್ ತಯಾರಿ ಹೇಗಿದೆ…?!