ಯುವತಿಯನ್ನು ಗುಂಡಿಕ್ಕಿ ಕೊಂದ ಹಮಾಸ್ ಉಗ್ರರು: ಇಸ್ರೇಲ್ನಿಂದ ವೀಡಿಯೋ ರಿಲೀಸ್

International News: ಅಕ್ಟೋಬರ್ 7ರಂದು ಶುರುವಾಗಿದ್ದ ಹಮಾಸ್-ಇಸ್ರೇಲ್ ಯುದ್ಧಇನ್ನುವರೆಗೂ ಮುಗಿದಿಲ್ಲ. ಪ್ರತಿದಿನ ಇಸ್ರೇಲ್ ಸೇನೆ ಹಮಾಸ್ ಉಗ್ರರಿಗೆ ಸಂಬಂಧಪಟ್ಟ ಹಲವಾರು ವೀಡಿಯೋಗಳನ್ನು ತನ್ನ ಟ್ವೀಟರ್‌ ಖಾತೆಯಲ್ಲಿ ಬಿಡುಗಡೆ ಮಾಡುತ್ತಿದೆ. ಅದರಂತೆ ಇಂದು ಕೂಡ ಹಮಾಸ್ ಉಗ್ರರು ಯುವತಿಯನ್ನು ಗುಂಡಿಕ್ಕಿ ಕೊಂದ ವೀಡಿಯೋವನ್ನು, ಇಸ್ರೇಲ್ ಸೇನೆ ರಿಲೀಸ್ ಮಾಡಿದ್ದು, ಈ ದೃಶ್ಯ ಭೀಕರವಾಗಿದೆ. ಈ ಯುವತಿಯೊಂದಿಗೆ ಇನ್ನು ಕೆಲವರು ಉಗ್ರರಿಂದ ತಪ್ಪಿಸಿಕೊಂಡು ಓಡುತ್ತಿರುವುದು ಕಂಡುಬರುತ್ತದೆ. ಇಸ್ರೇಲ್‌ನಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದ್ದು, ಸ್ಥಳದಲ್ಲಿದ್ದ ಸಿಸಿಟಿವಿ … Continue reading ಯುವತಿಯನ್ನು ಗುಂಡಿಕ್ಕಿ ಕೊಂದ ಹಮಾಸ್ ಉಗ್ರರು: ಇಸ್ರೇಲ್ನಿಂದ ವೀಡಿಯೋ ರಿಲೀಸ್