ಹನುಮಾನ್ ಚಾಲೀಸಾ ಹುಟ್ಟಿದ್ದು ಹೇಗೆ ಗೊತ್ತಾ?

devotional story: ಭಾರತದಲ್ಲಿ ಅನೇಕ ಮಹಾಮಹಿಮರು ಹನುಮಂತನ ವೈಶಿಷ್ಟತೆಯನ್ನು ಗುಣಗಾನ ಮಾಡಿದ್ದಾರೆ ಹನುಮರ ಆಶೀರ್ವಾದವನ್ನು ಪಡೆಯಲು ಕೋಟಿ ಕೋಟಿ ಜನರು ಹನುಮಾನ್ ಚಾಲೀಸವನ್ನು ಪಠಿಸುತ್ತಾರೆ ಹನುಮಾನ್ ಚಲಿಸಾವನ್ನು ಸಂತ ತುಳಸಿದಾಸರು ಹಿಂದಿ ಸಾಹಿತ್ಯದಲ್ಲಿ ರಚಿಸಿದ್ದಾರೆ ಇದರಲ್ಲಿ 40 ಸ್ತೋತ್ರಗಳಿದ್ದು ಹನುಮಾನ್ ಚಲಿಸಾವನ್ನು ಯಾರು ಭಕ್ತಿ ಮನೋಭಾವಗಳಿಂದ ಪಠಿಸುತ್ತಾರೋ ಅವರಿಗೆ ಭಗವಾನ್ ಹನುಮರಿಂದ ಯಾವ ಪ್ರಯೋಜನಗಳು ಸಿಗುತ್ತವೆ ಎಂದು ಹನುಮಾನ್ ಚಾಲಿಸಾದಲ್ಲಿ ಹೇಳಲಾಗಿದೆ ಪದ್ಯ 37ರಲ್ಲಿ ಹೇಳಿರುವಂತೆ ಯಾರು ಹನುಮಾನ್ ಚಾಲೀಸವನ್ನು 100 ದಿನದಲ್ಲಿ100 ಬಾರಿ ಪಠಿಸುತ್ತಾರೋ ಅವರು … Continue reading ಹನುಮಾನ್ ಚಾಲೀಸಾ ಹುಟ್ಟಿದ್ದು ಹೇಗೆ ಗೊತ್ತಾ?