Hanuamn temple: ಕಾಣಿಕೆ ಹಾಕಿ ಹುಂಡಿ ಕದ್ದ ಕಳ್ಳ ಭಕ್ತ

ಹರಿಯಾಣ: ನಾವೆಲ್ಲ ದೇವಸ್ಥಾನಕ್ಕೆ ಹೋದಾಗ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಕಾಣಿಕೆ ಡಬ್ಬಿಯಲ್ಲಿ ಹಣ ಹಾಕಿ  ನಮ್ಮ ಬೇಡಿಕೆ ಗಳನ್ನು ಇಡುತ್ತೇವೆ ಆದರೆ ಇಲ್ಲೊಬ್ಬ ಭಕ್ತ ಹನುಮನ ದರ್ಶನ ಮಾಡಿ ಪುಸ್ತಕದಲ್ಲಿರುವ ಮಂತ್ರವನ್ನು ಪಠಿಸಿ  ಕಾಣಿಕೆಗೆ ಹತ್ತು ರೂ ಹಣವನ್ನು ಹಾಕಿದ್ದಾನೆ ಆದರೆ ಮಂದೆ ಏನು ಮಾಡಿದ್ದಾನೆ ಕೇಳಿ ಹರಿಯಾಣದ ರೇವಾರಿ ಜಿಲ್ಲೆಯ ಧರುಹೇರಾದಲ್ಲಿ ಭಕ್ತನೊಬ್ಬ ಹನುಮಂತನ ದೇವಸ್ಥಾನದಲ್ಲಿ ಮೂರ್ತಿ ಎದುರು ಕುಳಿತು ಕೆಲವು ನಿಮಿಷಗಳ ಕಾಲ ಹನುಮಾನ್ ಚಾಲಿಸು ಪಠಿಸಿ ನಂತರ ಹತ್ತು ರೂಪಾಯಿ … Continue reading Hanuamn temple: ಕಾಣಿಕೆ ಹಾಕಿ ಹುಂಡಿ ಕದ್ದ ಕಳ್ಳ ಭಕ್ತ