D Boss Dharshan : ಡಿ ಬಾಸ್ ಅಭಿಮಾನಿಗಳಿಗೆ ಇದು ಸಂತಸದ ಸುದ್ದಿ….!

Film News: ಡಿ ಬಾಸ್ ಅಭಿಮಾನಿಗಳು ದರ್ಶನ್ ಸಿನಿಮಾಕ್ಕಾಗಿ ಕಾದು ಕುಳಿತ್ತಿದ್ದಾರೆ. ಅಂತಹ ಅಭಿಮಾನಿಗಳಿಗೆ ಇದೀಗ ನಿರ್ಮಾಪಕರು   ಮತ್ತೊಂದು ಖುಷಿ ವಿಚಾರವನ್ನು ತಂದಿದ್ದಾರೆ. ಹೌದು ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ನಟನೆಯ ಚಲನಚಿತ್ರ ಕಾಟೇರ ಚಿತ್ರಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾಟೇರ ಸಿನಿಮಾದ ಬಗ್ಗೆ ತರುಣ್ ಸುಧೀರ್ ಬಹಳಷ್ಟು ಮುತುವರ್ಜಿ ವಹಿಸುತ್ತಿದ್ದಾರೆ. ಹಾಗೆಯೇ ಅನೇಕ ತಾರಾ ಬಳಗ ಕೂಡಾ ಈ ಸಿನಿಮಾದಲ್ಲಿದೆ. ಇದೀಗ ಈ  ಸಿನಿಮಾ ಬಹು ಬೇಗ  ರಿಲೀಸ್ ಮಾಡೋ ಬಗ್ಗೆ … Continue reading D Boss Dharshan : ಡಿ ಬಾಸ್ ಅಭಿಮಾನಿಗಳಿಗೆ ಇದು ಸಂತಸದ ಸುದ್ದಿ….!