ಹರಾ ಭರಾ ಕಬಾಬ್ ರೆಸಿಪಿ

Recipe: ಹರಭರಾ ಕಬಾಬ್ ಅಂದ್ರೆ, ಹಸಿರಾಗಿರುವ ಕಬಾಬ್. ಹಸಿರು ಅಂದ್ರೆ ಆರೋಗ್ಯ. ಹಾಗಾದ್ರೆ ಯಾವ ರೀತಿ ಮನೆಯಲ್ಲೇ ಆರೋಗ್ಯವಾದ, ರುಚಿಕರವೂ ಆದ ಹರಾ ಭರಾ ಕಬಾಬ್ ತಯಾರಿಸುವುದು ಹೇಗೆ..? ಇದನ್ನು ತಯಾರಿಸಲು ಏನೇನು ಸಾಮಗ್ರಿ ಬೇಕು ಅಂತಾ ತಿಳಿಯೋಣ ಬನ್ನಿ.. ಒಂದು ಪ್ಯಾನ್‌ಗೆ ಸಣ್ಣಗೆ ಕತ್ತರಿಸಿದ ಕ್ಯಾಪ್ಸಿಕಂ, ಹಸಿಮೆಣಸು, ಹಸಿ ಬಟಾಣಿ, ಬೀನ್ಸ್, ಇವಿಷ್ಟನ್ನು ಹಾಕಿ ಚೆನ್ನಾಗಿ ಹುರಿಯಿರಿ. ಬಳಿಕ ಒಂದು ಕಪ್ ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು, ನೀರಿಗೆ ಹಾಕಿ ಕುದಿಸಿ. ನೀರು ಬಸಿದು ಇದನ್ನು … Continue reading ಹರಾ ಭರಾ ಕಬಾಬ್ ರೆಸಿಪಿ