Harshika Bhuvan : ಆಗಸ್ಟ್ 24ಕ್ಕೆ ಹರ್ಷಿಕಾ -ಭುವನ್ ವಿವಾಹ : ಕಾರ್ಡ್ ಕೊಡೋದ್ರಲ್ಲಿ ಬ್ಯುಸಿಯಾದ ಜೋಡಿ..!
Film News : ಚಿತ್ರರಂಗದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಒಬ್ಬರ ಹಿಂದೆ ಮತ್ತೊಂದು ಜೋಡಿ ಹಸೆಮಣೆ ಏರುತ್ತಿದ್ದಾರೆ. ಹರಿಪ್ರಿಯಾ-ವಸಿಷ್ಠ, ಅಭಿಷೇಕ್ ಅಂಬರೀಶ್- ಅವಿವಾ ಜೋಡಿ ನಂತರ ಹರ್ಷಿಕಾ-ಭುವನ್ ದಾಂಪತ್ಯ ಬದುಕಿಗೆ ಅಣಿಯಾಗುತ್ತಿದ್ದಾರೆ ಎಂಬ ಸಂತಸದ ವಿಚಾರ ಕೇಳಿ ಬರುತ್ತಿದೆ. ಕೊಡವ ಸಂಪ್ರದಾಯದಂತೆ ಹರ್ಷಿಕಾ-ಭುವನ್ ಅವರು ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾಗುತ್ತಿದ್ದಾರೆ. ಆಗಸ್ಟ್ 23- 24ರಂದು ವಿರಾಜ್‌ಪೇಟೆಯಲ್ಲಿ ಹರ್ಷಿಕಾ-ಭುವನ್ ಅದ್ದೂರಿ ಮದುವೆ ನಡೆಯಲಿದೆ. ಅಮ್ಮತ್ತಿ ಕೊಡವ ಸಮಾಜದಲ್ಲಿ ಮದುವೆ ನಡೆಯಲಿದೆ. ರಾಜಕೀಯ- ಚಿತ್ರರಂಗದ ಗಣ್ಯರು ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ. … Continue reading Harshika Bhuvan : ಆಗಸ್ಟ್ 24ಕ್ಕೆ ಹರ್ಷಿಕಾ -ಭುವನ್ ವಿವಾಹ : ಕಾರ್ಡ್ ಕೊಡೋದ್ರಲ್ಲಿ ಬ್ಯುಸಿಯಾದ ಜೋಡಿ..!
Copy and paste this URL into your WordPress site to embed
Copy and paste this code into your site to embed