ಸಿಎಂ ವಿರುದ್ಧ ಬೇಸರ ವ್ಯಕ್ತ ಪಡಿಸಿದ ಶಾಸಕ ಕೆ.ಎಸ್. ಲಿಂಗೇಶ್

ಹಾಸನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಾಸಕ ಕೆ.ಎಸ್.ಲಿಂಗೇಶ್ ಅವರಿಗೆ ಆಕ್ಷೇಪಾರ್ಹ ಪದ ಬಳಸಿದ್ದಕ್ಕೆ, ಬೇಲೂರು ತಾಲ್ಲೂಕಿನ, ಹಳೇಬೀಡಿನಲ್ಲಿ ಶಾಸಕ ಲಿಂಗೇಶ್ ಹೇಳಿಕೆ ನೀಡಿದ್ದು, ಸಿಎಂ ಏನೇ ಹೇಳಿಕೊಂಡರು ಅವರು ಎಲ್ಲರಿಗೂ ಮುಖ್ಯಮಂತ್ರಿ, ಒಂದೇ ಪಕ್ಷಕ್ಕೆ ಮುಖ್ಯಮಂತ್ರಿ ಅಲ್ಲ. ನಾನು ಒಂದು ಕ್ಷೇತ್ರದ ಕರ್ನಾಟಕದ ಒಬ್ಬ ಶಾಸಕ, ನಾನು ಹೇಳಿದ್ದೆ, ನನ್ನ ಪಕ್ಷಕ್ಕೆ ಇರುವ ನಿಯತ್ತು ಅಂತ ಸೇರಿಸಿ ಹೇಳಿದ್ದೇನೆ. ಕೆಲಸ ಆಗಲು ಏನೇನೋ ಆಮೀಷ ತೋರಿಸುತ್ತಾರೆ ಅಂತ ಪಕ್ಷ ಬಿಡಲು ಆಗುವುದಿಲ್ಲಎಂದು ಹಳೇಬೀಡಿನಲ್ಲಿ ಶಾಸಕ ಲಿಂಗೇಶ್ … Continue reading ಸಿಎಂ ವಿರುದ್ಧ ಬೇಸರ ವ್ಯಕ್ತ ಪಡಿಸಿದ ಶಾಸಕ ಕೆ.ಎಸ್. ಲಿಂಗೇಶ್