ಹಾಸನದ ಕೋರಿಯರ್ ಅಂಗಡಿಯಲ್ಲಿ ಸ್ಫೋಟ

ಹಾಸನ: ನಗರದ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯ ಕುವೆಂಪು ನಗರದ ಕೋರಿಯರ್ ಅಂಗಡಿಯೊoದರಲ್ಲಿ ನಿನ್ನೆ ಸಂಜೆ ಸ್ಫೋಟ ಸಂಭವಿಸಿ, ಅಲ್ಲಿದ್ದ ಹಲವು ವಸ್ತುಗಳಿಗೆ ಹಾನಿಯಾಗಿದೆ. ವೀಣಾ ಎಂಟರ್ ಪ್ರೈಸಸ್ ಅಂಗಡಿಯಲ್ಲಿ ಡಿಟಿಡಿಸಿ ಕೋರಿಯರ್ ಡೀಲರ್‌ಶೀಪ್ ನಡೆಸಲಾಗುತ್ತಿತ್ತು. ಕಳೆದ ಶುಕ್ರವಾರ ಬಂದಿದ್ದ ಪಾರ್ಸಲೊಂದನ್ನು ಅಲ್ಲಿನ ಸಿಬ್ಬಂದಿ ನಗರದ ಆಕ್ಸ್ಫರ್ಡ್ ಶಾಲೆ ಸಮೀಪದ ಮನೆಯೊಂದಕ್ಕೆ ಡಿಲೆವರಿ ಮಾಡಿದ್ದರು. ಆದರೆ ಅದನ್ನು ಪಡೆದಿದ್ದವರು ಅದು ತಮ್ಮದಲ್ಲ ಎಂದು ಹೇಳಿ ಮೂರು ದಿನಗಳ ಬಳಿಕ (ಘಟನೆ ನಡೆದ ದಿನ) ವಾಪಸ್ ತಂದು ಅಂಗಡಿಯಲ್ಲಿದ್ದ … Continue reading ಹಾಸನದ ಕೋರಿಯರ್ ಅಂಗಡಿಯಲ್ಲಿ ಸ್ಫೋಟ