ಹಾಸನಾಂಬೆ ಗರ್ಭಗುಡಿ ಓಪನ್ ಗೆ ಕ್ಷಣಗಣನೆ…!

State News: ಹಾಸನಾಂಬೆ ಇಂದಿನಿಂದ ದರ್ಶನ ನೀಡಳಿದ್ದಾಳೆ. ಹಾಸನಾಂಬೆ ಗರ್ಭಗುಡಿ ಓಪನ್ ಗೆ ಕ್ಷಣಗಣನೆ ಶುರುವಾಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ ತೆರೆಯಲಿರುವ ಗರ್ಭಗುಡಿಯ ಬಾಗಿಲು ತೆರೆಯಲಿವೆ. ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ತಾಯಿಯ ಗರ್ಭಗುಡಿಯ ಬಾಗಿಲು ಶಾಸ್ತ್ರೋಕ್ತವಾಗಿ ತೆರೆಯಲಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಬಾಗಿಲು ಓಪನ್ ಆಗಲಿದೆ. ಇಂದು‌ ಸಾರ್ವಜನಿಕರು ದರ್ಶನಕ್ಕೆ ಅವಕಾಶ ಇರೋದಿಲ್ಲ ಬದಲಾಗಿ ತಾಯಿಯ ಗರ್ಭಗುಡಿ ಸ್ವಚ್ಛತೆ, ಪೂಜೆ, ನೈವೇದ್ಯಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಇಂದಿನಿಂದ … Continue reading ಹಾಸನಾಂಬೆ ಗರ್ಭಗುಡಿ ಓಪನ್ ಗೆ ಕ್ಷಣಗಣನೆ…!