ಹಾಸನಾಂಬೆ ಮೊದಲ ದಿನದ ದರ್ಶನಕ್ಕೆ ಹರಿದು ಬಂತು ಭಕ್ತ ಸಾಗರ…!

State News: ವರ್ಷದಲ್ಲಿ ಒಮ್ಮೆ ದರ್ಶನ ನೀಡೋ ಹಾಸನಾಂಬ ದೇವಿಯ ಉತ್ಸವ ಆರಂಭವಾಗಿದೆ. ಇಂದು ಹಾಸನಾಂಬೆ ಯ ಮೊದಲ ದಿನದ ದರ್ಶನ ಆರಂಭವಾಗಿದೆ. ಗರ್ಭಗುಡಿ ಬಾಗಿಲು ತೆರೆದ ಬಳಿಕ ಇಂದಿನಿಂದ ಸಾರ್ವಜನಿಕ ಭಕ್ತರಿಗೆ ದರ್ಶನ ಪ್ರಾರಂಭವಾದ ಹಿನ್ನಲೆ ಭಾರೀ ಸಂಖ್ಯೆಯಲ್ಲಿ ಭಕ್ತರುಆಗಮಿಸಿದ್ದಾರೆ. ಇಂದಿನಿಂದ ಅಕ್ಟೋಬರ್ 27 ರವರೆಗೆ ಹಾಸನಾಂಬೆ ದೇಗುಲ ತೆರೆದಿರುತ್ತದೆ.ಮುಂಜಾನೆಯೇ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ದೇವಿ ದರ್ಶನ ಪಡೆಯುತ್ತಿದ್ದಾರೆ ಭಕ್ತರು. ಇದನ್ನೂ ಓದಿ…. ಅ.14 ರಂದು ಮಹಾ ಕುಂಭಮೇಳದ ಉದ್ಘಾಟನಾ ಕಾರ್ಯಕ್ರಮಗಳ ವಿವರ ಇಂತಿದೆ… ವರ್ಷಕ್ಕೆ … Continue reading ಹಾಸನಾಂಬೆ ಮೊದಲ ದಿನದ ದರ್ಶನಕ್ಕೆ ಹರಿದು ಬಂತು ಭಕ್ತ ಸಾಗರ…!