ಮತದಾರರಿಗೆ ಆಮಿಷ ಒಡ್ಡಿದ್ರಾ ಹಾಸನದ ಬಿಜೆಪಿ ಅಭ್ಯರ್ಥಿ ಪ್ರೀತಂಗೌಡ..?

ಹಾಸನ : ಹಾಸನ ಶಾಸಕ ಪ್ರೀತಂಗೌಡ ಪ್ರಚಾರದ ವೈಖರಿ ನೋಡಿದ್ರೆ, ಅವರು ಮತದಾರರಿಗೆ ಆಮಿಷ ಒಡ್ಡಿದ್ರಾ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಶಾಸಕ ಪ್ರೀತಂಗೌಡ ದೇವರ ಹೆಸರಿನಲ್ಲಿ ಮತದಾರರನ್ನು ಸೆಳೆಯುವ ಯತ್ನ ಮಾಡಿದ್ದಾರೆ. ದೇವರ ಮುಂದೆ ಮಂಗಳಾರತಿ ಮಾಡಿ ನನಗೆ ಮಾತು ಕೊಡಿ ಎಂದು ಪ್ರೀತಂಗೌಡ ಮತ ಕೇಳಿದ್ದಾರೆ. ಹಾಸನ ತಾಲೂಕಿನ ಸಾಲಗಾಮೆ ಮಲ್ಲನಾಯಕನಹಳ್ಳಿಯಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಮಲ್ಲನಾಯಕನಹಳ್ಳಿಯಲ್ಲಿ ಪ್ರೀತಂಗೌಡ ಪ್ರಚಾರದ ವೇಳೆ ತೆರೆದ ವಾಹನದಲ್ಲಿ ಪ್ರೀತಂಗೌಡರ ಪಕ್ಕದಲ್ಲಿ ನಿಂತು ಗ್ರಾಮದ ಮುಖಂಡರು ಈ … Continue reading ಮತದಾರರಿಗೆ ಆಮಿಷ ಒಡ್ಡಿದ್ರಾ ಹಾಸನದ ಬಿಜೆಪಿ ಅಭ್ಯರ್ಥಿ ಪ್ರೀತಂಗೌಡ..?