ಸಭೇಯಲ್ಲಿ ಗೋಹತ್ಯೆಯ ಬಗ್ಗೆ ಗಂಭೀರ ಚರ್ಚೆ

mandya ದಿಶಾ ಸಭೆಯಲ್ಲಿ ಗೋ ಹತ್ಯೆ ವಿಚಾರ ಚರ್ಚೆ ಜಿ.ಪಂ ಹೇಮಾವತಿ ಸಭಾಂಗಣದಲ್ಲಿ ನಡೆಯುತ್ತಿರುವ ಸಭೆರೈತರು ಅವರ ಉಪಯೋಗಕ್ಕಾಗಿ ಜಾನುವಾರುಗಳನ್ನ ತೆಗೆದುಕೊಂಡು ಹೋಗುತ್ತಾರೆ .ಸುಖಾ ಸುಮ್ಮನೆ ಅವರನ್ನ ಹಿಡಿದು ತೊಂದರೆ ಕೊಡುತ್ತಿದ್ದಾರೆ ಪೊಲೀಸ್ ಇಲಾಖೆಯವರು ಇದನ್ನ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದ ಸಂಸದ ಪ್ರಜ್ವಲ್ ರೇವಣ್ಣ. ರೈತರು ಗಂಡು ಕರುಗಳನ್ನ ಸಾಕಲಾಗದೆ ಬೀದಿಯಲ್ಲಿ ಬಿಡುತ್ತಿದ್ದಾರೆ ಎಂದು ಮಧ್ಯಪ್ರವೇಶಿಸಿದ ಅರಸೀಕೆರೆ ಶಾಸಕ ಶಿವಲಿಂಗೇಗೌಡ .ಗಂಡು ಕರುಗಳನ್ನ ಬೀದಿಯಲ್ಲಿ ನಾಯಿಗಳು ಕಿತ್ತು ತಿನ್ನುತ್ತಿವೆ .ಸರ್ಕಾರ ಗಂಡು ಕರುಗಳನ್ನ ನಾವು ಸಾಕುತ್ತೇವೆ ಎಂದು … Continue reading ಸಭೇಯಲ್ಲಿ ಗೋಹತ್ಯೆಯ ಬಗ್ಗೆ ಗಂಭೀರ ಚರ್ಚೆ