Toyota innova: ಕಾರು ಕೈ ಸೇರುವ ಮುನ್ನವೇ ಮೊದಲ ತಿಂಗಳ ಲೋನ್

ಹಾಸನ: ಬುಕ್ ಮಾಡಿದ ಕಾರು ಕೈ ಸೇರುವ ಮುನ್ನವೇ ಮೊದಲ ತಿಂಗಳ ಲೋನ್ ಕಂತಿನ ಬಿಲ್ ಬಂದಿರುವ ವಿಶೇಷ ಪ್ರಕರಣ ನಗರದಲ್ಲಿ ಇಂದು ನಡೆದಿದೆ. ಆಲೂರು ತಾಲೂಕು ಕ್ಯಾತನಹಳ್ಳಿ ಗ್ರಾಮದ ನಿವಾಸಿ ಸಂದೇಶ್ ಎಂಬುವವರು ನಗರದ ಡೈರಿ ವೃತ್ತದಲ್ಲಿ ಇರುವ ಟೊಯೊಟಾ ಶೋ ರೂಂ ನಲ್ಲಿ ಜ. 28 ರಂದು 21, ಲಕ್ಷದ 39 ಸಾವಿರದ ಇನೋವಾ ಕೃಷ್ಟಾ ಕಾರು ಬುಕ್ ಮಾಡಲಾಗಿದ್ದು ಈ ತಿಂಗಳ ಕೊನೆಯಲ್ಲಿ ಕಾರು ತಮ್ಮ ಕೈ ಸೇರುವುದಾಗಿ ಭರವಸೆ ನೀಡಿದ್ದಾರೆ ಆದರೆ … Continue reading Toyota innova: ಕಾರು ಕೈ ಸೇರುವ ಮುನ್ನವೇ ಮೊದಲ ತಿಂಗಳ ಲೋನ್