ನ. 27ರಂದು ಹಾಸನದಲ್ಲಿ ಸ್ವದೇಶಿ-ವಿದೇಶಿ ತಳಿಯ ಶ್ವಾನ ಪ್ರದರ್ಶನ

ಹಾಸನ: ನಗರದ​ ಸಾಲಗಾಮೆ ರಸ್ತೆ ಬಳಿ ಇರುವ ಸರಕಾರಿ ವಿಜ್ಞಾನ ಕಾಲೇಜು ಆವರಣದಲ್ಲಿ ನವೆಂಬರ್ 27ರಂದು ಭಾನುವಾರ ಬೆಳಿಗ್ಗೆ 9ಕ್ಕೆ ಸ್ವದೇಶಿ ಮತ್ತು ವಿದೇಶಿ ಶ್ವಾನ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ಹಾಸನ್ ಕೆನಲ್ ಕ್ಲಬ್ ಅಧ್ಯಕ್ಷರಾದ ಹೆಚ್.ಎಂ. ರಾಘವೇಂದ್ರ ತಿಳಿಸಿದರು. ಶ್ವಾನ ತಳಿಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಶ್ವಾನ ಪ್ರದರ್ಶನ ಮತ್ತು ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಜಿಲ್ಲೆಯಲ್ಲಿ ಸಾಕಷ್ಟು ಜನರು ಶ್ವಾನ ಪ್ರೀಯರಿದ್ದಾರೆ. ಕಿತ್ತೂರು ಪಟ್ಟಣದ ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ ಶ್ವಾನಗಳಲ್ಲಿ ಎಷ್ಟು ಬಗೆಯ … Continue reading ನ. 27ರಂದು ಹಾಸನದಲ್ಲಿ ಸ್ವದೇಶಿ-ವಿದೇಶಿ ತಳಿಯ ಶ್ವಾನ ಪ್ರದರ್ಶನ