ಹಾಸನ: ಮತ ಕೇಳಲು ಬಂದ ಅಭ್ಯರ್ಥಿಯನ್ನೇ ಊರಿನಿಂದ ಓಡಿಸಿದ ಗ್ರಾಮಸ್ಥರು
Hassan News: Feb:24: ಹಾಸನದಲ್ಲಿ ಚುನಾವಣಾ ರಂಗು ಜೋರಾಗಿದ್ದು ಎಲ್ಲಾ ಪಕ್ಷದವರು ಹಾಸನ ಜಿಲ್ಲೆಯ ಕ್ಷೇತ್ರಗಳ ಮೇಲೆ ಹಲವರು ಕಣ್ಣು ಬಿದ್ದಿದೆ. ಹಾಗಾಗಿ ಹಗಲು ರಾತ್ರಿ ಎನ್ನದೆ ಅಭ್ಯರ್ಥಿಗಳು ಮತದಾರರ ಮತ ಸೆಳೆಯಲು ಪರದಾಡುತಿದ್ದಾರೆ. ಹಾಗಅಗಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಎನ್ ಆರ್ . ಸಂತೋಷ್ ಮತ ಕೇಳಲು ರಾತ್ರಿ ಹೊತ್ತು ಬಂದಿರುವ ಸಂದರ್ಭದಲ್ಲಿ ಗ್ರಾಮಸ್ಥರು ಅವರನ್ನು ಊರಿನಿಂದ ಘೇರಾವ್ ಮಾಡಿದ್ದಾರೆ. ಇನ್ನು ಈ ಘಟನೆಯು ಅರಸೀಕೆರೆ ತಾಲ್ಲೂಕಿನ ಬೇಳಗುಂಬ ಗೊಲ್ಲರ ಹಟ್ಟಿಯಲ್ಲಿ ಗುರುವಾರ ರಾತ್ರಿ ನಡೆದಿದ್ದುಅರಸೀಕೆರೆ … Continue reading ಹಾಸನ: ಮತ ಕೇಳಲು ಬಂದ ಅಭ್ಯರ್ಥಿಯನ್ನೇ ಊರಿನಿಂದ ಓಡಿಸಿದ ಗ್ರಾಮಸ್ಥರು
Copy and paste this URL into your WordPress site to embed
Copy and paste this code into your site to embed