ಹಾಸನದಲ್ಲಿ ಮತಎಣಿಕೆ ಪ್ರಾರಂಭ: 750ಕ್ಕೂ ಹೆಚ್ಚು ಪೊಲೀಸರು, 600 ಸಿಬ್ಬಂದಿಗಳ ನಿಯೋಜನೆ
ಹಾಸನ : ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂಗೌಡ ಮತ್ತು ಸ್ವರೂಪ್ ಗೌಡ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಮತಎಣಿಕೆ ಆರಂಭವಾಗಿದೆ. ಮತಎಣಿಕೆಗೆ ಸುಮಾರು 600 ಸಿಬ್ಬಂದಿಗಳನ್ನ ನಿಯೋಜನೆ ಮಾಡಿದ್ದು, ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮತಎಣಿಕೆ ಕೇಂದ್ರದ ಒಳಗಡೆ ಹಾಗೂ ಮತಕೇಂದ್ರದ ಹೊರಗಡೆ ಸುಮಾರು 750 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಹಾಸನದ ಸರ್ಕಾರಿ ಇಂಜಿನಿಯರ್ ಕಾಲೇಜಿನಲ್ಲಿ ಮತ ಎಣಿಕೆ ನಡೆದಿದ್ದು, ಈ ಚುನಾವಣೆ ಜೆಡಿಎಸ್‌ಗೆ ಅಗ್ನಿ ಪರೀಕ್ಷೆಯಾಗಿದೆ. 3 … Continue reading ಹಾಸನದಲ್ಲಿ ಮತಎಣಿಕೆ ಪ್ರಾರಂಭ: 750ಕ್ಕೂ ಹೆಚ್ಚು ಪೊಲೀಸರು, 600 ಸಿಬ್ಬಂದಿಗಳ ನಿಯೋಜನೆ
Copy and paste this URL into your WordPress site to embed
Copy and paste this code into your site to embed