ಕಾಡಾನೆ ಹಾವಳಿ ತಡೆಯದ ಸರ್ಕಾರಕ್ಕೆ ಸೆಡ್ಡು ಹೊಡೆದು ನಿಂತ ರೈತರು

ಹಾಸನ: ಕಾಡಾನೆ ಹಾವಳಿ ಬಗ್ಗೆ ತಲೆ ಕೆಡಿಸಿಕೊಳ್ಳದ ಸರ್ಕಾರಕ್ಕೆ ರೈತರು ಸೆಡ್ಡು ಹೊಡೆದು ನಿಂತಿದ್ದಾರೆ. ತಮ್ಮ ಬೆಳೆಗಳನ್ನು ಕಾಡಾನೆಯಿಂದ ರಕ್ಷಿಸಿಕೊಳ್ಳಲು ರೈತರು ಖೆಡ್ಡಾ ತೋಡಿದ್ದಾರೆ. ಕಳೆದ ಹದಿನೈದು ದಿನಗಳ ಹಿಂದೆ ಹೋರಾಟ ಮಾಡಿ ರೈತರು ಖೆಡ್ಡಾ ತೋಡುವ ಎಚ್ಚರಿಕೆ ನೀಡಿದ್ದರು. ರೈತರ ಹೋರಾಟದ ಎಚ್ಚರಿಕೆಯ ಬಳಿಕವೂ ಸೂಕ್ತ ಕ್ರಮ‌ವನ್ನು ಸರ್ಕಾರ ವಹಿಸದ ಹಿನ್ನೆಲೆಯಲ್ಲಿ ಖೆಡ್ಡಾವನ್ನು ತೋಡಿದ್ದಾರೆ. ಸಕಲೇಶಪುರ ತಾಲ್ಲೂಕಿನ ಹೊಸಕೊಪ್ಪಲು ಗ್ರಾಮದಲ್ಲಿ ಖೆಡ್ಡಾ ತೋಡಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಸನದ ಕೋರಿಯರ್ ಅಂಗಡಿಯಲ್ಲಿ ಸ್ಫೋಟ 20 ಅಡಿ … Continue reading ಕಾಡಾನೆ ಹಾವಳಿ ತಡೆಯದ ಸರ್ಕಾರಕ್ಕೆ ಸೆಡ್ಡು ಹೊಡೆದು ನಿಂತ ರೈತರು