Hassan jail : ಹಾಸನ ಜೈಲಿನಲ್ಲಿ ಗಾಂಜಾ ಮಾರಾಟ ಪ್ರಕರಣ ಬಯಲು:

ಹಾಸನ :ಹಾಸನದ ಜೈಲಿನಲ್ಲಿ  ಗಾಂಜಾ ಮಾರಾಟ ನಡೆಯುತ್ತಿರುವ ಘಟನೆ ವಿಷಯ ತಿಳಿದ ಪೊಲೀಸರು ಜೈಲಿನ ಮೇಲೆ ದಾಳಿ ನಡೆಸಿದ ಕರ್ಮ ಕಾಂಡದ ವೀಡಿಯೋ ವೈರಲ್ ಆಗಿದೆ. ಇನ್ನು ಜೈಲಿನಲ್ಲಿ ಗಾಂಜಾ  ಚರಸ್ ಮಾರಾಟ ಮಾಡುತ್ತಿರುವುದರ ಘಟನೆ ಬಗ್ಗೆ ಜೈಲಿನ ಖೇದಿಗಳಿಂದ ಮಾಹಿತಿ ತಿಳಿದ ಬೆನ್ನಲ್ಲೆ  ಪೊಲೀಸರು ಜೈಲಿನ ಮೇಲೆ ದಾಳಿ ನಡೆಸಿದ್ದಾರೆ.  ಹೊರಗಡೆಯಿಂದ ಕಡಿಮೆ ಹಣಕ್ಕೆ ತರಿಸಿಕೊಂಡು ಜೈಲಿನಲ್ಲಿ 10 ರಿಂದ 12 ಸಾವಿರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.ಇನ್ನು ಇದರ ಬಗ್ಗೆ ಮಾಹಿತಿಯನ್ನು ಜೈಲಿನ ಒಳಗಿರುವ … Continue reading Hassan jail : ಹಾಸನ ಜೈಲಿನಲ್ಲಿ ಗಾಂಜಾ ಮಾರಾಟ ಪ್ರಕರಣ ಬಯಲು: