Dog and Chicken: ಸಾಕಿದ ಕೋಳಿಯನ್ನು ತಿಂದಿದ್ದಕ್ಕೆ ನಾಯಿಯನ್ನು ದಾರುಣವಾಗಿ ಸಾಯಿಸಿದ ಪಾಪಿ

Hassan news: ಸಾಕಿದ ಕೋಳಿಯನ್ನು ಬೀದಿ ನಾಯಿಯೊಂದು ತಿಂದು ಹಾಕಿದೆ ಎನ್ನುವ ಕಾರಣಕ್ಕೆ ಕೋಳಿಯ ಮಾಲಿಕ ನಾಯಿಯನ್ನು ದಾರುಣವಾಗಿ ಸಾಯಿಸಿದ ಘಟನೆ ಹಾಸನದ ಕೆಂಚಟ್ಟಹಳ್ಳಿಯಲ್ಲಿ ನಡೆದಿದೆ. ಕಾಲುಕಟ್ಟಿ ಡಿವೈಡರ್ ಗೆ ಬಡಿದಿದ್ದಾನೆ ನಂತರ ರಕ್ತಸಿಕ್ತ ನಾಯಿಯನ್ನು ರಸ್ತೆಯಲ್ಲೆಲ್ಲ ಎಳೆದಾಡಿ ಸಾಯಿಸಿದ್ದಾನೆ. ಮನುಷ್ಯತ್ವ  ಇಲ್ಲದ ,ಕಲ್ಲು ಮನಸ್ಸಿನ ವ್ಯಕ್ತಿ ಒಂದು ಪ್ರಾಣಿಯನ್ನುಇನ್ನೊಂದು ಪ್ರಾಣಿ  ತಿಂದಿದ್ದಕ್ಕೆ  ಮೃಗದ ರೀತಿ ವರ್ತಿಸಿ ಕೋಳಿತಿಂದಿರುವ ನಾಯಿಯ ಕಾಲನ್ನು ಕಟ್ಟಿ ರಸ್ತೆಯ ಪಕ್ಕದಲ್ಲಿರುವ ಡಿವೈಡರ್ ಗೆ ಬಡಿದು ರಸ್ತೆಯಲ್ಲೆಲ್ಲ ಎಳೆದಾಡಿ ಸಾಯಿಸಿದ್ದಾನೆ. ಇನ್ನು ಈ … Continue reading Dog and Chicken: ಸಾಕಿದ ಕೋಳಿಯನ್ನು ತಿಂದಿದ್ದಕ್ಕೆ ನಾಯಿಯನ್ನು ದಾರುಣವಾಗಿ ಸಾಯಿಸಿದ ಪಾಪಿ