ನನಗೆ ಕುಟುಂಬ ವ್ಯಾಮೋಹವಿಲ್ಲ- ಕುಮಾರಸ್ವಾಮಿ

ಹಾಸನ: ನನಗೆ ಕುಟುಂಬದ ವ್ಯಾಮೋಹವಿಲ್ಲ. ನನ್ನ ಕುಟುಂಬ ಎಂದ್ರೆ ರಾಜ್ಯದ ಆರುವರೆ ಕೋಟಿ ಜನತೆ. ಇನ್ನು ಮೂರು ನಾಲ್ಕು ದಿನಗಳಲ್ಲಿ ಹಾಸನ ಕ್ಷೇತ್ರದ ಅಭ್ಯರ್ಥಿ ಪಟ್ಟಿ ಬಿಡುಗಡೆ ಆಗಲಿದ್ದು, ಅಲ್ಲಿವರೆಗೂ ಸಮಧಾನದಿಂದ ಇದ್ದು, ನಿಮ್ಮ ಪಕ್ಷದ ಸಂಘಟನೆ ಮುಂದುವರೆಯಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭರವಸೆ ನೀಡುದ್ರು. ​ ​ ​ ​ ಶೃಂಗೇರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುವಾಗ ನಗರದ ಹಾಸನ ರಿಂಗ್ ರಸ್ತೆಯ ಸುಬೇದಾರ್ ವೃತ್ತದಲ್ಲಿ ಕಾರ್ಯಕರ್ತರು ಹೆಚ್.ಟಿ. ಕುಮಾರಸ್ವಾಮಿ ವಾಹನಕ್ಕೆ ಮುತ್ತಿಗೆ ಹಾಕಿದರು. … Continue reading ನನಗೆ ಕುಟುಂಬ ವ್ಯಾಮೋಹವಿಲ್ಲ- ಕುಮಾರಸ್ವಾಮಿ