ಹಾಸನ ಜಿಲ್ಲೆಯ ಪಂಚರತ್ನ ರಥಯಾತ್ರೆ ಕಾರ್ಯಕ್ರಮ. ಕುಮಾರಸ್ವಾಮಿ ಭಾಷಣ
ಹಾಸನ : ಹಾಸನ ಜಿಲ್ಲೆ, ಹೊಳೆನರಸೀಪುರ ತಾಲ್ಲೂಕಿನ, ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ಮಾಜಿಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಹಾಸನ ಜಿಲ್ಲೆಯ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ಮಾಡುತ್ತಿದ್ದೇನೆ.ಚುನಾವಣೆ ದಿನಾಂಕ ಘೋಷಣೆ ಸಮೀಪವಿದ್ದು ಎಲ್ಲರೂ ಎಲ್ಲ್ಆರು ನಮ್ಮ ಪಕ್ಷದ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ನಾನು ಗ್ರಾಮಗಳಿಗೆ ಹೋದಂತ ಸಂದರ್ಭದಲ್ಲಿ ನನಗೆ ರಥಯಾತ್ರೆ ವೇಳೆ ಜನತೆಯಿಂದ ಒಳ್ಳೆಯ ಬೆಂಬಲ ಬರುತ್ತಿದೆ. ಇನ್ನೂ ನಾನು ಹದಿನೈದು ವರ್ಷದಿಂದ ರಾಜಕೀಯದಲ್ಲಿ ಸಕ್ರಿಯವಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ.ಇದುವರೆಗೂ ಹೋಗದ ಬಾಗಕ್ಕೆ ಪ್ರಥಮ ಭಾರಿಗೆ ಯಾವುದೇ ಭಾಗಕ್ಕೆ ಹೋದರು ಜಾತಿ ಮರೆತು ಜನರ … Continue reading ಹಾಸನ ಜಿಲ್ಲೆಯ ಪಂಚರತ್ನ ರಥಯಾತ್ರೆ ಕಾರ್ಯಕ್ರಮ. ಕುಮಾರಸ್ವಾಮಿ ಭಾಷಣ
Copy and paste this URL into your WordPress site to embed
Copy and paste this code into your site to embed