ಪ್ರೀತಿ ಕೊಂದ ಕೊಲೆಗಾರ್ತಿ..! ಹಾಸನದಲ್ಲಿ ಹೀಗೊಂದು ಪ್ರೇಮ್ ಕಹಾನಿ..!

Hassan News: ಪ್ಲೀಸ್ ಕಣೇ ಒಂದೇ ಒಂದು ಚಾನ್ಸ್ ಕೊಡೇ ಆತ ಆಕೆಯ ಬಳಿ ಅಂಗಳಾಚಿ  ಬೇಡಿಕೊಂಡಿದ್ದ ನೀನಿಲ್ಲಾಂದ್ರೆ ನಾ ಸತ್ತೇ ಹೋಗ್ತೀನಿ ಅಂತ ಕಣ್ನೀರು ಹಾಕುತ್ತಾ ಕೇಳಿಕೊಂಡಿದ್ದ. ನಾನಿಲ್ಲಿದ್ದೀನಿ ಬಾ ಅಂತ  ಆಕೆ ಹೇಳಿದ್ದೇ ತಡ ಅವಳನ್ನು ನೋಡೋ ಒಂದು ಆಸೆಯಿಂದ ಆತ ಊರು ಬಿಟ್ಟು ಚನ್ನೈ ಗೂ ಹಾರಿದ್ದ ಆದರೆ ಆ ಮೋಸದ ಪ್ರೀತಿಗೆ ಆತನ ಪ್ರಾಣ ಪಕ್ಷಿಯೇ ಹಾರಿ ಹೋಗಿತ್ತು. ಹುಡುಗಿಯನ್ನು ನೋಡಿಕೊಂಡು ಬರುತ್ತೇನೆ ಎಂದಾತ ವಾಪಸ್ಸಾಗಿದ್ದು ಮಾತ್ರ ಶವವಾಗಿ. ಇನ್ನೇನು ನನ್ನ … Continue reading ಪ್ರೀತಿ ಕೊಂದ ಕೊಲೆಗಾರ್ತಿ..! ಹಾಸನದಲ್ಲಿ ಹೀಗೊಂದು ಪ್ರೇಮ್ ಕಹಾನಿ..!