Blackmail: ಪ್ರಿಯಕರನ ಕಿರುಕುಳಕ್ಕೆ ನೇಣಿಗೆ ಶರಣಾದ ವಿವಾಹಿತ ಮಹಿಳೆ;

ಹಾಸನ : ಈಗಿನ ಆಧುನಿಕ ಯುಗದಲ್ಲಿ ಅಕ್ರಮ ಸಂಬಂಧಗಳ ಪ್ರಕರಣಗಳು ಜಾಸ್ತಿಯಾಗುತ್ತಾ ಇವೆ. ಮದುವೆಯಾಗಿ ಮಕ್ಕಳಿದ್ದರು ಪರ ಪುರುಷರ ಸಂಘ ಅಥವಾ ಪರ ಮಹಿಳೆಯರ ಸಂಘದಿಂದಾಗಿ ತಮ್ಮ ಸುಂದರ ಕೌಟುಂಬಿಕ ಜೀವನವನ್ನುಹಾಳಮಾಡಿಕೊಳ್ಳುತ್ತಿದ್ದಾರೆ. ಇದೆ ರೀತಿ ಹಾಸನದಲ್ಲೊಂದು ಪ್ರಕರಣ ನಿನ್ನೆ ಬಯಲಿಗೆ ಬಂದಿದೆ. ಅಕ್ರಮ ಸಂಭಂದಕ್ಕೆ ಹಿನ್ನೆಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹಾಸನದ ರಾಜಕುಮಾರ್ ಬಡಾವಣೆಯಲ್ಲಿ ಘಟನೆ ನಡೆದಿದ್ದು , ಕಳೆದ ಹನ್ನೆರಡು ವರ್ಷಗಳ ಹಿಂದೆ ಇರ್ಫಾನ್ ಎಂಬುವವರನ್ನು ಮದುವೆಯಾಗಿದ್ದ ಶಬಮನ್ ಸುಲ್ತಾನ್(30) ಎನ್ನುವವರನ್ನು ಮದುವೆಯಾಗಿ ಮಕ್ಕಳೊಂದಿಗೆ … Continue reading Blackmail: ಪ್ರಿಯಕರನ ಕಿರುಕುಳಕ್ಕೆ ನೇಣಿಗೆ ಶರಣಾದ ವಿವಾಹಿತ ಮಹಿಳೆ;