ಹಾಸನ: ಕ್ಷೇತ್ರದ ಶಾಸಕರಾದ ಪ್ರೀತಮ್ ಜೆ. ಗೌಡರ 41ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ನಗರದ ಶ್ರೀ ಸೀತರಾಮಾಂಜನೇಯ ದೇವಸ್ಥಾನದ ಆವರಣದಲ್ಲಿ ಸೋಮವಾರ ಗಣೇಶ, ನವಗ್ರಹ, ಜಗನ್ಮೋಹಿನಿ ಜಪ ಮಂತ್ರ ಹೋಮವನ್ನು ನಡೆಸಿ ಅನ್ನದಾನ ನೆರವೇರಿಸಲಾಯಿತು. ಕೆಂಪೇಗೌಡ ಪ್ರತಿಮೆ ಪಕ್ಕದಲ್ಲೇ ಹೆಚ್.ಡಿ.ದೇವೇಗೌಡರ ಪ್ರತಿಮೆ ನಿರ್ಮಿಸಬೇಕು : ಹಾಸನದಲ್ಲಿ ಎಎಪಿ ಮುಖಂಡ ಅಗಿಲೆ ಯೋಗೀಶ್ ಒತ್ತಾಯ ನಂತರ ನಗರಸಭೆ ಅಧ್ಯಕ್ಷರು ಆರ್. ಮೋಹನ್, ನಗರಾಧ್ಯಕ್ಷ ವೇಣುಗೋಪಾಲ್ ಅವರ ಮಾತನಾಡಿ ಕ್ಷೇತ್ರದ ಶಾಸಕರಾದ ಪ್ರೀತಮ್ ಜೆ. ಗೌಡರ 41ನೇ ವರ್ಷದ ಜನ್ಮದಿನದ … Continue reading ಹಾಸದಲ್ಲಿ ಶಾಸಕ ಪ್ರೀತಮ್ ಜೆ. ಗೌಡರ್ 41ನೇ ಹುಟ್ಟುಹಬ್ಬ ಆಚರಣೆ : ಗಣೇಶ, ನವಗ್ರಹ, ಜಗನ್ಮೋಹಿನಿ ಜಪ ಮಂತ್ರ ಹೋಮದ ಜೊತೆ ಅನ್ನದಾನ
Copy and paste this URL into your WordPress site to embed
Copy and paste this code into your site to embed