‘ಆರ್ಮಿ ಚೆನ್ನಾಗಿದ್ರೆ, ಆರ್ಮಿ ಚೀಫ್ ಆಗಬಹುದು, ಶಕ್ತಿಯುತವಾಗಿ ಕೆಲಸ ಮಾಡಲು ಅವಕಾಶ ಇರುತ್ತೆ’

ಹಾಸನ: ಹಾಸನದಲ್ಲಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಪ್ರೀತಂಗೌಡ ಮಾತನಾಡಿದ್ದು, ನಾನು ಪ್ರತಿ ಬಾರಿಯೂ ಹೇಳ್ತೇನೆ ಆರ್ಮಿ ಚೆನ್ನಾಗಿದ್ರೆ, ಆರ್ಮಿಯ ಲೆಫ್ಟಿನೆಂಟ್ ಆಗಬಹುದು, ಅಥವಾ ಆರ್ಮಿ ಚೀಫ್ ಆಗಬಹುದು. ಶಕ್ತಿಯುತವಾಗಿ ಕೆಲಸ ಮಾಡಲು ಅವಕಾಶ ಇರುತ್ತೆ ಎಂದು ಹೇಳಿದ್ದಾರೆ. ಎಲ್ಲರೂ ಅನ್ಕೋತಾರೆ ಪ್ರೀತಂಗೌಡ ಸುಮ್ಮನೆ ಮಾತಾಡ್ತಾರೆ ಅಂತಾ. ನಾನು ಯಾವಾಗಲೂ ಮಾತಾಡಿದ್ರೆ ಅದರಿಂದ ಒಂದು ಶ್ರಮ ಇರುತ್ತದೆ, ತರ್ಕ ಇರುತ್ತದೆ. ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಪಕ್ಷದ ಅಭ್ಯರ್ಥಿಗಳು,  276 ಬೂತ್ ಗಳಲ್ಲಿ ಬೂತ್ ಗರ ಕೂರಿಸುವವರನ್ನ … Continue reading ‘ಆರ್ಮಿ ಚೆನ್ನಾಗಿದ್ರೆ, ಆರ್ಮಿ ಚೀಫ್ ಆಗಬಹುದು, ಶಕ್ತಿಯುತವಾಗಿ ಕೆಲಸ ಮಾಡಲು ಅವಕಾಶ ಇರುತ್ತೆ’