‘ಹಾಸನಕ್ಕೆ ಪ್ರೀತಂಗೌಡ ಯೋಗ್ಯ ಅನ್ನೋ ಅಭಿಪ್ರಾಯ ಇದೆ’

ಹಾಸನ: ಹಾಸನದಲ್ಲಿಂದು ಮಾತನಾಡಿದ ಶಾಸಕ ಪ್ರೀತಂಗೌಡ, ತಾವು ಹಾಸನದಲ್ಲಿ ಯಾವ ರೀತಿ ಕಾರ್ಯನಿರ್ವಹಿಸಿದ್ದೇವೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. 25 ರಿಂದ 30 ವರ್ಷ ಒಡನಾಟ ಇದ್ದಂತಹವರಿಗೆಲ್ಲಾ ಯಾವ ರೀತಿ ಕೆಲಸ‌ ಮಾಡಿಕೊಟ್ಟಿದ್ದಾರೆ ಅನ್ನೋದನ್ನೂ ನೋಡಿದ್ದಾರೆ. ಪ್ರೀತಂಗೌಡ ಯಾವ ರೀತಿ ಅಭಿವೃದ್ಧಿ ಮಾಡಿ ಕಾರ್ಯಕರ್ತರಿಗೆ ಸ್ಪಂದಿಸಿದ್ದಾರೆ ಅನ್ನೋದನ್ನೂ‌ ನೋಡಿದ್ದಾರೆ. ಎಲ್ಲವನ್ನೂ ತುಲನ ಮಾಡಿದಂತಹ ಸಂದರ್ಭದಲ್ಲಿ ಪ್ರೀತಂಗೌಡ ಯೋಗ್ಯ ಅನ್ನೋ ಅಭಿಪ್ರಾಯ ಇದೆ ಎಂದು ಪ್ರೀತಂಗೌಡ ಹೇಳಿದ್ದಾರೆ. ಅಲ್ಲದೇ, ಹೇಮಾವತಿ ನಗರದ ನಮ್ಮ ಎಲ್ಲಾ ನಿವಾಸಿಗಳೂ ಕೂಡಾ 2018 ರ … Continue reading ‘ಹಾಸನಕ್ಕೆ ಪ್ರೀತಂಗೌಡ ಯೋಗ್ಯ ಅನ್ನೋ ಅಭಿಪ್ರಾಯ ಇದೆ’