ಹಾಸನದಲ್ಲಿ ನೂತನ ವಿದ್ಯುನ್ಮಾನ ಮತಯಂತ್ರಗಳ ಉಗ್ರಾಣ ಕಟ್ಟಡ ಉದ್ಘಾಟನೆ

ಹಾಸನ: ನಗರದ ಡೈರಿ ವೃತ್ತದ ಬಳಿ ಸರಕಾರಿ ಇಂಜಿನಿಯರಿಂಗ್ ಆವರಣದಲ್ಲಿರುವ ಭಾರತ ಚುನಾವಣಾ ಆಯೋಗದ ಸೂಚನೆಯಂತೆ ವಿದ್ಯುನ್ಮಾನ ಮತಯಂತ್ರಗಳ ನೂತನ ಉಗ್ರಾಣವನ್ನು ಬುಧವಾರದಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ಟೇಪ್ ಕತ್ತರಿಸಿ ಉದ್ಘಾಟಿಸಿದರು. ನಂತರ ಕಟ್ಟಡ ವೀಕ್ಷಣೆ ಮಾಡುತ್ತಾ, ಇನ್ನೂ ವಿಸ್ತಾರವಾದ ಜಾಗದ ಅವಶ್ಯಕತೆ ಇದೆ ಎಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ವಿದ್ಯುನ್ಮಾನ ಮತಯಂತ್ರಗಳ ಉಗ್ರಾಣದ ಕಟ್ಟಡ ನಿರ್ಮಾಣ ಕೆಲ ದಿನಗಳ ಹಿಂದಯೇ ಆಗಿದ್ದು, ಇವಿಎಂಗಳು ಹೈದ್ರಬಾದ್ ನಿಂದ ಬರುತ್ತಿರುವದರಿಂದ ಈ ಕಟ್ಟಡವನ್ನು ನಮ್ಮ ಉಸ್ತುವಾರಿಗೆ … Continue reading ಹಾಸನದಲ್ಲಿ ನೂತನ ವಿದ್ಯುನ್ಮಾನ ಮತಯಂತ್ರಗಳ ಉಗ್ರಾಣ ಕಟ್ಟಡ ಉದ್ಘಾಟನೆ