ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ ಕಾಲೇಜಿನಲ್ಲಿ ಸಕತ್‌ ಕಿರಿಕ್‌

ಹಾಸನ: ಪ್ರತಿಷ್ಟಿತ ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ ಕಾಲೇಜಿನಲ್ಲಿ ಯೂನಿಯನ್‌ ಎಲೆಕ್ಷನ್‌ ನಲ್ಲಿ ಗುಂಪು ಗುಂಪುಗಳ ನಡುವೆ ಭಾರೀ ಗಲಾಟೆ ನಡೆದಿದ್ದು, ಒಬ್ಬನಿಗೆ 50 ರಿಂದ 100 ವಿದ್ಯಾರ್ಥಿಗಳು ಬಡಿದಿರುವ ಘಟನೆ ನಡೆದಿದೆ. ಇದೆಲ್ಲವು ಕಣ್ಣ ಮುಂದೆ ನಡೆದರೂ ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಳ್ಳದೇ ಕಣ್ಮುಚ್ಚಿ ಕುಳಿತಿರುವುದು ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ ಶಿಕ್ಷಣ ಸಂಸ್ಥೆಗೆ ನಾಚಿಕೆಗೇಡಿನ ಸಂಗತಿಯಾಗಿದೆ. ಕಾಲೇಜಿನ ಯೂನಿಯನ್‌ ಲೀಡರ್‌ ಆಗಿ ಮೆಕಾನಿಕ್‌ ಲ್‌ ಬ್ರಾಂಚ್‌ ನ ೫ನೇ ಸೆಮಿಸ್ಟರ್‌ ಪ್ರಜ್ವಲ್‌ ಆಯ್ಕೆಯಾಗಿದ್ದು. ಗುಂಪು … Continue reading ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ ಕಾಲೇಜಿನಲ್ಲಿ ಸಕತ್‌ ಕಿರಿಕ್‌