ಗ್ರಾ.ಪಂ.ನಲ್ಲಿ ಸರ್ವಾಧಿಕಾರಿ ಧೋರಣೆ ಖಂಡಿಸಿ ಸಾಮಾನ್ಯ ಸಭೆ ರದ್ದು : ಸದಸ್ಯರಿಂದ ತೀವ್ರ ಆಕ್ರೋಶ

ಹಾಸನ: ಬೇಲೂರು ತಾಲೂಕಿನ ಇಬ್ಬೀಡು ಗ್ರಾಮಪಂಚಾಯತಿಯಲ್ಲಿ ಸರ್ವಾಧಿಕಾರಿ ಧೋರಣೆ ಖಂಡಿಸಿ ಇಂದು ನಡೆಯಬೇಕಿದ್ದ ಸಾಮಾನ್ಯ ಸಭೆ ರದ್ದಾಗಿದೆ. ಇದರಿಂದ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಬ್ಬೀಡು ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮಪಂಚಾಯತಿ ಅಧ್ಯಕ್ಷ ಮಂಜುನಾಥ್ ಅವರ ಅಧ್ಯಕ್ಷ ತೆಯಲ್ಲಿ ಸಾಮಾನ್ಯ ಸಭೆಯನ್ನು ಕರೆಯಲಾಗಿತ್ತು. ೧೪ಜನ ಸದಸ್ಯರುಳ್ಳ ಈ ಸಭೆಯಲ್ಲಿ ಕೇವಲ ೪ ಜನ ಸದಸ್ಯರು ಮಾತ್ರ ಸಭೆಗೆ ಹಾಜರಾಗಿದ್ದು ಕೋರಮ್ ಇಲ್ಲದೆ ಸಭೆಯನ್ನು ರದ್ದುಮಾಡಲಾಯಿತು. ಗ್ರಾಮಪಂಚಾಯತಿ ಸದಸ್ಯ ಚಿಲ್ಕೂರು ಗ್ರಾಮದ ಸಚಿನ್ ಮಾತನಾಡಿ, ಈಗಾಗಲೇ ಸಾಮಾನ್ಯ ಸಭೆಯನ್ನು ೭ … Continue reading ಗ್ರಾ.ಪಂ.ನಲ್ಲಿ ಸರ್ವಾಧಿಕಾರಿ ಧೋರಣೆ ಖಂಡಿಸಿ ಸಾಮಾನ್ಯ ಸಭೆ ರದ್ದು : ಸದಸ್ಯರಿಂದ ತೀವ್ರ ಆಕ್ರೋಶ