ನ.26 ರಂದು ರೋಟರಿ ಪ್ರತಿಷ್ಠಾನ-ಪೋಲಿಯೋ ಪ್ಲಸ್ ಜಿಲ್ಲಾ ಮಟ್ಟದ ವಿಚಾರ ಸಂಕೀರಣ

ಹಾಸನ: ನಗರದ ಹೊರವಲಯದಲ್ಲಿರುವ ಪವನಪುತ್ರ ರೆಸಾರ್ಟ್ ನಲ್ಲಿ ನವೆಂಬರ್ 26ರ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ರೋಟರಿ ಜಿಲ್ಲೆ 3,182ರ ವಲಯ ಒಂಭತ್ತರ ಹನ್ನೊಂದು ರೋಟರಿ ಕ್ಲಬ್ಬುಗಳು ಜಂಟಿಯಾಗಿ ಜಿಲ್ಲಾ ಗವರ್ನರ್, ಗೌರವಾನ್ವಿತ ಡಾ ಎಚ್ ಜಿ ಗೌರಿಯವರ ಮಾರ್ಗದರ್ಶನ ಮತ್ತು ನಿರ್ದೇಶನದಲ್ಲಿ ಆಸಿಸ್ಟೆಂಟ್ ಗವರ್ನರ್ ಡಾ. ಪ್ರೀತಿ ಮೋಹನ್ ರವರ ನೇತೃತ್ವದಲ್ಲಿ ರೋಟರಿ ಪ್ರತಿಷ್ಠಾನ ಮತ್ತು ಪೋಲಿಯೋ ಪ್ಲಸ್ ಜಿಲ್ಲಾ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ ಎಂದು ರೋಟರಿ ಜಿಲ್ಲಾ ಜಂಟಿ ಕಾರ್ಯದರ್ಶಿ ಡಾ. … Continue reading ನ.26 ರಂದು ರೋಟರಿ ಪ್ರತಿಷ್ಠಾನ-ಪೋಲಿಯೋ ಪ್ಲಸ್ ಜಿಲ್ಲಾ ಮಟ್ಟದ ವಿಚಾರ ಸಂಕೀರಣ